ಶಾಲಾ ಕಟ್ಟಡದಲ್ಲೇ ವಿವಾಹಿತ ಶಿಕ್ಷಕಿಯ ಅತ್ಯಾಚಾರ; ಸ್ನೇಹಿತನ ಕೃತ್ಯ
Team Udayavani, Jul 10, 2017, 6:00 PM IST
ಬಲ್ಲಿಯಾ : ಇಲ್ಲಿನ ಪ್ರಾಥಮಿಕ ಶಾಲಾ ಕಟ್ಟಡವೊಂದರಲ್ಲಿ ಶಾಲೆಯ 23ರ ಹರೆಯದ ವಿವಾಹಿತ ಶಿಕ್ಷಕಿಯನ್ನು ರೇಪ್ ಮಾಡಿದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಶಿಕ್ಷಕಿ ಕೊಟ್ಟಿರುವ ದೂರಿನ ಪ್ರಕಾರ ಕೇಸು ದಾಖಲಿಸಿಕೊಂಡು ಅತ್ಯಾಚಾರ ಆರೋಪಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
ಪೊಲೀಸ್ ಸುಪರಿಂಟೆಂಡೆಂಟ್ ಸುಜಾತಾ ಸಿಂಗ್ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ, “23ರ ಹರೆಯದ ವಿವಾಹಿತ ಶಿಕ್ಷಕಿಯನ್ನು ಆಕೆಯ ಓರ್ವ ಸ್ನೇಹಿತನೇ ಆತ್ಯಾಚಾರ ಮಾಡಿದ್ದಾನೆ. ಎರಡು ದಿನಗಳ ಹಿಂದೆಯೇ ಈ ಘಟನೆ ನಡೆದಿತ್ತಾದರೂ ತಡವಾಗಿ ದೂರು ಕೊಡಲಾಗಿದೆ. ದೂರಿನ ಪ್ರಕಾರ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.