ವರದಕ್ಷಿಣೆಗಾಗಿ ವಿವಾಹಿತೆಯ ಕೊಲೆ; ಅತ್ತೆ, ಪತಿ ವಿರುದ್ಧ ಕೇಸ್
Team Udayavani, Feb 15, 2018, 11:10 AM IST
ಮುಜಫರನಗರ : ವಿವಾಹಿತ ಮಹಿಳೆಯೋರ್ವರು ತನ್ನ ಮನೆಯಲ್ಲಿ ಸತ್ತು ಬಿದ್ದಿರುವುದು ಪತ್ತೆಯಾಗಿದ್ದು ಆಕೆಯ ತವರು ಮನೆಯವರು ‘ಇದೊಂದು ಕೊಲೆ ಹಾಗೂ ಈ ಈ ಕೊಲೆ ಕೃತ್ಯವನ್ನು ಆಕೆಯ ಅತ್ತೆ ಮತ್ತು ಮತ್ತು ಹೆಚ್ಚಿನ ವರದಕ್ಷಿಣೆಗಾಗಿ ಎಸಗಿದ್ದಾರೆ’ ಎಂದು ದೂರಿದ್ದಾರೆ.
ವಿವಾಹಿತೆ ಸಾರಿಕಾ ಅವರ ಶವ ಮನೆಯಲ್ಲಿ ನಿನ್ನೆ ಪತ್ತೆಯಾಗಿತ್ತು. ಆಕೆಯ ಸಹೋದರ ನೀಡಿರುವ ದೂರಿನ ಪ್ರಕಾರ 2014ರಲ್ಲಿ ಸಾರಿಕಾಳನ್ನು ಅಂಕುರ್ ಜೈನ್ ಎಂಬಾತನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಅಲ್ಲಿಂದಲೂ ಅಂಕುರ್ಮತ್ತು ಆತನ ತಾಯಿ ಹೆಚ್ಚಿನ ವರದಕ್ಷಿಣೆಗಾಗಿ ಸಾರಿಕಾಳನ್ನು ಪೀಡಿಸುತ್ತಿದ್ದರು.
ಹೆಚ್ಚಿನ ವರದಕ್ಷಿಣೆ ತರಲು ವಿಫಲಳಾದ ಸಾರಿಕಾ ಳನ್ನು ಆಕೆಯ ಅತ್ತೆ ಮತ್ತು ಗಂಡ ಕೂಡ ಆಕೆಯ ಕುತ್ತಿಗೆಯನ್ನು ಬಿಗಿದು ಕೊಲೆಗೈದಿರುವುದಾಗಿ ಸಾರಿಕಾ ಳ ಸಹೋದರ ದೂರಿನಲ್ಲಿ ಹೇಳಿ¨ದಿೆÅ.
ಪೊಲೀಸರು ಸಾರಿಕಾಳ ಅತ್ತು ರೇಖಾ ಜೈನ್ ವಿರುದ್ಧ ಕೇಸು ದಾಖಲಿಸಿಕೊಂಡು ಪತಿ ಅಂಕುರ್ ಜೈನ್ ನನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.