ಆತ್ಮ ವದಂತಿಯ ಸವಾರಿ

Team Udayavani, Jul 13, 2018, 6:00 AM IST

b-40.jpg

ಹೊಸದಿಲ್ಲಿ: ದೆಹಲಿಯ ಬುರಾರಿಯಲ್ಲಿ ನಡೆದ ಒಂದೇ ಕುಟುಂಬದ 11 ಮಂದಿಯ ಆತ್ಮಹತ್ಯೆ ಪ್ರಕರಣ ಹಲವು ರೋಚಕ ತಿರುವು ಗಳನ್ನು ಪಡೆದುಕೊಂಡ ಬೆನ್ನಲ್ಲೇ, ಇದೀಗ ಆ ಮನೆಯ ಸುತ್ತಮುತ್ತ ಅವರ ಆತ್ಮಗಳು ಸಂಚರಿಸುತ್ತಿವೆ ಎಂಬ ವದಂತಿಗಳು ಕೇಳಿಬರ ತೊಡಗಿವೆ. ಇದು ಬುರಾರಿಯ ನಿವಾಸಿಗಳಲ್ಲಿ ತೀವ್ರ ಆತಂಕ ಸೃಷ್ಟಿ ಮಾಡಿದ್ದು, ಹೆಣ್ಣು ಮಕ್ಕಳಂತೂ ಮನೆಯಿಂದ ಹೋರ ಬರಲು ಹೆದರುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ದಿನೇ ದಿನೆ 11 ಮಂದಿಯ ಆತ್ಮ ಇಲ್ಲೇ ಸುತ್ತುತ್ತಿವೆ ಎಂಬ ಸುಳ್ಳು ಸುದ್ದಿಗಳು, ಆತ್ಮಹತ್ಯೆ ಕುರಿತ ವದಂತಿಗಳು ಹೆಚ್ಚುತ್ತಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಅನೇಕ ಮಂದಿ ಮನೆ ಖಾಲಿ ಮಾಡಿಕೊಂಡು ಹೋಗುತ್ತಿದ್ದಾರೆ, ಬಾಡಿಗೆಗೂ ಯಾರೂ ಬರುತ್ತಿಲ್ಲ, ಕಟ್ಟಡ, ಅಪಾರ್ಟ್‌ಮೆಂಟ್‌ಗಳನ್ನು ಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಆಟೋದವರೂ ಬರಲ್ಲ: ಸದಾ ಗಿಜಿಗುಡುತ್ತಿದ್ದ ಬುರಾರಿಯಲ್ಲೀಗ ಸ್ಮಶಾನ ಮೌನ, ಕ್ಷಣ ಕ್ಷಣವೂ ಭಯ ಆವರಿಸಿದೆ. ಆಟೋ, ಟ್ಯಾಕ್ಸಿಗಳೂ ಬುರಾರಿ ಎಂದ ಕೂಡಲೇ ಅಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಬೆಳವಣಿಗೆಗಳಿಂದ ಹೆದರಿ ಅನೇಕ ಮನೆಯವರು “ಶುದ್ಧೀಕರಣ ಕ್ರಿಯೆ,’ ಪೂಜೆ, ಹವನಗಳನ್ನು ನಡೆಸುತ್ತಿದ್ದಾರೆ ಎಂದು ಸ್ಥಳೀಯ ಪ್ರಾಪರ್ಟಿ ಡೀಲರ್‌ ಪವನ್‌ ಕುಮಾರ್‌ ತ್ಯಾಗಿ ಹೇಳಿದ್ದಾರೆ. ಇದೇ ವೇಳೆ, ಕೆಲವು ರಿಯಲ್‌ ಎಸ್ಟೇಟ್‌ ಕುಳಗಳು ಇಂಥ ವದಂತಿ ಹಬ್ಬಿಸುತ್ತಿದ್ದು, ಆಸ್ತಿಗಳ ದರ ಕಡಿಮೆಯಾದರೆ, ಅದನ್ನು ತಾವೇ ಖರೀದಿಸಿ ಮಾರುವುದು ಅವರ ಉದ್ದೇಶ ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ. 

ಟಾಪ್ ನ್ಯೂಸ್

BBK11: ಎಲಿಮಿನೇಷನ್‌ ವಿಚಾರದಲ್ಲಿ ಬಿಗ್‌ ಟ್ವಿಸ್ಟ್..‌ ಈ ವಾರ ಆಚೆ ಬರುವುದು ಯಾರು?

BBK11: ಎಲಿಮಿನೇಷನ್‌ ವಿಚಾರದಲ್ಲಿ ಬಿಗ್‌ ಟ್ವಿಸ್ಟ್..‌ ಈ ವಾರ ಆಚೆ ಬರುವುದು ಯಾರು?

Team India; ಗಂಭೀರ್ ಕೋಚ್‌ ಹುದ್ದೆಯ ಮೇಲೆ ತೂಗುಗತ್ತಿ:‌ ವಿವಿಎಸ್‌ ಗೆ ಪಟ್ಟ?

Team India; ಗಂಭೀರ್ ಕೋಚ್‌ ಹುದ್ದೆಯ ಮೇಲೆ ತೂಗುಗತ್ತಿ:‌ ವಿವಿಎಸ್‌ ಗೆ ಪಟ್ಟ?

10-2

Kannada literature: ಕನ್ನಡ ಸಾಹಿತ್ಯಕ್ಕೆ ಆಗಬೇಕಾದದ್ದು ಬಹಳ: ಭವಿಷ್ಯ ಉಜ್ವಲ

b s yediyurappa

By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್‌ ವೈ

Hubli: ಕಾಂಗ್ರೆಸ್‌ನವರಿಂದ ಹಾವು ತೋರಿಸಿ ಹೆದರಿಸುವ ಕೆಲಸ: ಶಾಸಕ ರಾಜುಗೌಡ

Bollywood: ʼಕಲ್ಕಿʼ ನಿರ್ದೇಶಕನ ಸಿನಿಮಾದಲ್ಲಿ ಬಿಟೌನ್‌ ಬ್ಯೂಟಿ ಆಲಿಯಾ?

Bollywood: ʼಕಲ್ಕಿʼ ನಿರ್ದೇಶಕನ ಸಿನಿಮಾದಲ್ಲಿ ಬಿಟೌನ್‌ ಬ್ಯೂಟಿ ಆಲಿಯಾ?

Tollywood: ‘ಕಣ್ಣಪ್ಪʼ ಚಿತ್ರದ ಫೋಟೋ ಲೀಕ್; 5 ಲಕ್ಷ ರೂ. ಘೋಷಿಸಿದ ಬಳಿಕ ವ್ಯಕ್ತಿ ಪತ್ತೆ

Tollywood: ‘ಕಣ್ಣಪ್ಪʼ ಚಿತ್ರದ ಫೋಟೋ ಲೀಕ್; 5 ಲಕ್ಷ ರೂ. ಘೋಷಿಸಿದ ಬಳಿಕ ವ್ಯಕ್ತಿ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maha Election; ಕಾಂಗ್ರೆಸ್‌ ಸಂವಿಧಾನ ಬದಲಾಯಿಸಿ ನಮ್ಮನ್ನು ದೂರುತ್ತಿದೆ: ನಿತಿನ್‌ ಗಡ್ಕರಿ

Maha Election; ಕಾಂಗ್ರೆಸ್‌ ಸಂವಿಧಾನ ಬದಲಾಯಿಸಿ ನಮ್ಮನ್ನು ದೂರುತ್ತಿದೆ: ನಿತಿನ್‌ ಗಡ್ಕರಿ

final Verdict: ಬುಲ್ಡೋಜರ್‌ ನ್ಯಾಯ ಒಪ್ಪಲು ಅಸಾಧ್ಯ: ಸಿಜೆಐ ಚಂದ್ರಚೂಡ್‌ ಅಂತಿಮ ತೀರ್ಪು

Final Verdict: ಬುಲ್ಡೋಜರ್‌ ನ್ಯಾಯ ಒಪ್ಪಲು ಅಸಾಧ್ಯ: ಸಿಜೆಐ ಚಂದ್ರಚೂಡ್‌ ಅಂತಿಮ ತೀರ್ಪು

ISRO 2

ISRO; ಶೀಘ್ರ ದೇಸಿ ನ್ಯಾವಿಗೇಶನ್‌ ವ್ಯವಸ್ಥೆ ಜಾರಿ

DKShi

Congress guarantees; ಕರ್ನಾಟಕಕ್ಕೆ ಬಂದು ಯಶಸ್ಸು ನೋಡಿ: ಮಹಾ ಬಿಜೆಪಿಗೆ ಡಿಕೆಶಿ ಚಾಟಿ

kejriwal

Kejriwal ಮನೆಯಲ್ಲಿ 100 ಎಸಿ, 73 ಲಕ್ಷದ ಟಿವಿ: ಬಿಜೆಪಿ ಟೀಕೆ

MUST WATCH

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

ಹೊಸ ಸೇರ್ಪಡೆ

BBK11: ಎಲಿಮಿನೇಷನ್‌ ವಿಚಾರದಲ್ಲಿ ಬಿಗ್‌ ಟ್ವಿಸ್ಟ್..‌ ಈ ವಾರ ಆಚೆ ಬರುವುದು ಯಾರು?

BBK11: ಎಲಿಮಿನೇಷನ್‌ ವಿಚಾರದಲ್ಲಿ ಬಿಗ್‌ ಟ್ವಿಸ್ಟ್..‌ ಈ ವಾರ ಆಚೆ ಬರುವುದು ಯಾರು?

12-

Yakshotsava: ವಿಟ್ಲ ಯಕ್ಷೋತ್ಸವದಲ್ಲಿ ಮಿಂಚಿದ ಬಾಲ ಪ್ರತಿಭೆಗಳು

11-

Kala Sampada: ಅತ್ಯಪೂರ್ವವಾಗಿ ಮೂಡಿಬಂದ “ತ್ರಿ-ಸಂಗಮ’ ನೃತ್ಯ ಪ್ರದರ್ಶನ

Team India; ಗಂಭೀರ್ ಕೋಚ್‌ ಹುದ್ದೆಯ ಮೇಲೆ ತೂಗುಗತ್ತಿ:‌ ವಿವಿಎಸ್‌ ಗೆ ಪಟ್ಟ?

Team India; ಗಂಭೀರ್ ಕೋಚ್‌ ಹುದ್ದೆಯ ಮೇಲೆ ತೂಗುಗತ್ತಿ:‌ ವಿವಿಎಸ್‌ ಗೆ ಪಟ್ಟ?

10-2

Kannada literature: ಕನ್ನಡ ಸಾಹಿತ್ಯಕ್ಕೆ ಆಗಬೇಕಾದದ್ದು ಬಹಳ: ಭವಿಷ್ಯ ಉಜ್ವಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.