ಮಾಧ್ಯಮ ನಮ್ಮ ಗುರಿ ಅಲ್ಲ : ದಾಂತೇವಾಡ ದಾಳಿ ಬಗ್ಗೆ ನಕ್ಸಲ್ ಪತ್ರ
Team Udayavani, Nov 2, 2018, 11:12 AM IST
ಹೊಸದಿಲ್ಲಿ : ‘ಮಾಧ್ಯಮದವರನ್ನು ಗುರಿ ಇರಿಸಿ ನಾವು ದಾಳಿ ಮಾಡುವುದಿಲ್ಲ; ಹಾಗೆಯೇ ಮಾಧ್ಯಮದವರು ಚುನಾವಣಾ ಕರ್ತವ್ಯದಲ್ಲಿರುವ ಪೊಲೀಸರೊಂದಿಗೆ ಜತೆಗೂಡಿ ನಕ್ಸಲ್ ಪೀಡಿತ ಸಮರ ತ್ರಸ್ತ ತಾಣಗಳಿಗೆ ಬರಬಾರದು’ ಎಂದು “ದಾಂತೇವಾಡ ದಾಳಿ” ಫಲಶ್ರುತಿಯಾಗಿ ನಕ್ಸಲರು ಹೇಳಿದ್ದಾರೆ.
ದಾಂತೇವಾಡ ಜಿಲ್ಲೆಯಲ್ಲಿ ತಾವು ನಡೆಸಿದ್ದ ಹೊಂಚು ದಾಳಿಯಲ್ಲಿ ದೂರದರ್ಶನ ಕ್ಯಾಮೆರಾಮ್ಯಾನ್ ತಮ್ಮ ಗುಂಡಿಗೆ ಬಲಿಯಾಗಿರುವುದನ್ನು ಉಲ್ಲೇಖೀಸಿ ನಕ್ಸಲರು “ಮಾಧ್ಯಮದವರು ಯಾವತ್ತೂ ನಮ್ಮ ಗುರಿ ಅಲ್ಲ” ಎಂದು ಸ್ಪಷ್ಟಪಡಿಸಿರುವುದಾಗಿ ವರದಿಗಳು ತಿಳಿಸಿವೆ.
ನಕ್ಸಲರ ಈ ನಿಲುವಿನ ಬಗ್ಗೆ ಸಿಪಿಎಂ ಅಧಿಕೃತ ಪ್ರಕಟನೆಯನ್ನು ಇಂದು ಶುಕ್ರವಾರ ಹೊರಡಿಸಿದೆ.
ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ನಡೆದಿದ್ದ ದಾಳಿಯಲ್ಲಿ ಡಿಡಿ ಕ್ಯಾಮೆರಾಮ್ಯಾನ್ ಅಚ್ಯುತಾನಂದ ಸಾಹು ಮತ್ತು ಇಬ್ಬರು ಪೊಲೀಸರು ನಕ್ಸಲರ ಗುಂಡಿಗೆ ಕಳೆದ ಮಂಗಳವಾರ ಬಲಿಯಾಗಿದ್ದರು.
ಸಿಪಿಎಂ ಬಿಡುಗಡೆ ಮಾಡಿರುವ ಎರಡು ಪುಟಗಳ ಕೈಬರಹದ ಪತ್ರಕ್ಕೆ ದರ್ಭಾ ವಿಭಾಗದ ಸಿಪಿಎಂ ಸಮಿತಿಯ ಮುಖ್ಯಸ್ಥ ಸಾಯಿನಾಥ್ ಸಹಿ ಹಾಕಿದ್ದು ಇದನ್ನು ಎಎನ್‌ಐ ಸುದ್ದಿ ಸಂಸ್ಥೆ ಹಂಚಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
Aircel-Maxis Case: ಏರ್‌ಸೆಲ್-ಮ್ಯಾಕ್ಸಿಸ್ ಕೇಸಿನಲ್ಲಿ ಚಿದಂಬರಂ ವಿರುದ್ಧ ವಿಚಾರಣೆ ತಡೆ
Bhagyanagar: ಹೈದರಾಬಾದ್ ಅಲ್ಲ, ಭಾಗ್ಯನಗರ: ಆರೆಸ್ಸೆಸ್ ಮತ್ತೆ ಹಕ್ಕೊತ್ತಾಯ
Exit Poll: ಮಹಾರಾಷ್ಟ್ರ: ಬಿಜೆಪಿ ನೇತೃತ್ವಕ್ಕೆ ಮತ್ತೆ ಅಧಿಕಾರ, ಜಾರ್ಖಂಡ್‌ನಲ್ಲಿ ಪೈಪೋಟಿ?
Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಯಲ್ಲಿ ದುಡ್ಡು ಕದ್ದು ಓಡಿದ ಚೈತ್ರಾ.! ಮನೆಮಂದಿ ಶಾಕ್
Hockey: ವನಿತಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ.. ಹಾಕಿ ಕಿರೀಟ ಉಳಿಸಿಕೊಂಡ ಭಾರತ
By Election: ರಾಜ್ಯದ ಮೂರು ಕ್ಷೇತ್ರಗಳ ಪೈಕಿ ಎನ್‌ಡಿಎಗೆ ಯಾವುದು? ಕಾಂಗ್ರೆಸ್‌ಗೆ ಎಷ್ಟು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.