ಪಿಎಂಗೆ ಪಾಕ್ ಮಹಿಳೆಯ ರಾಖಿ
Team Udayavani, Aug 23, 2018, 6:00 AM IST
ಹೊಸದಿಲ್ಲಿ: ಇದೇ 26ರಂದು ರಾಖಿ ಹಬ್ಬ ಆಚರಿಸಲಾಗುತ್ತದೆ.ಭಾತೃತ್ವದ ಸಂಕೇತವಾಗಿರುವ ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಪ್ರತಿ ವರ್ಷವೂ ಸಹೋದರಿಯರು ತಮ್ಮ ಅಣ್ಣ-ತಮ್ಮಂದಿರಿಗೆ ರಾಖಿ ಕಟ್ಟಿ ಅವರಿಗೆ ಶುಭ ಹಾರೈಸುತ್ತಾರೆ. ಈ ಪವಿತ್ರ ಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪಾಕಿಸ್ಥಾನದ ಮಹಿಳೆಯೊಬ್ಬರು ಕಳೆದ 36 ವರ್ಷಗಳಿಂದ ರಾಖಿ ಕಳುಹಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಅಂದ ಹಾಗೆ ಅವರ ಹೆಸರು ಖುಮಾರ್ ಮೊಹ್ಸಿನ್ ಶೇಕ್. ಪಾಕಿಸ್ಥಾನದಲ್ಲೇ ಹುಟ್ಟಿ ಬೆಳೆದಿರುವ ಅವರು ಪಾಕಿಸ್ಥಾನದಲ್ಲಿದ್ದರೂ ತಾವು ಮಾನಸಿಕವಾಗಿ ಭಾರತೀಯರೇ ಎಂದು ಹೇಳಿ ಕೊಂಡಿರುವ ಅವರು, ಮೋದಿಯವರು ಪ್ರಧಾನಿಯಾಗಿದ್ದು ತಮಗೆ ಹೆಮ್ಮೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.