ಮೇಘಾಲಯದ ಮೋಸ್ಟ್ ವಾಂಟೆಡ್ ಉಗ್ರ ಎನ್ಕೌಂಟರ್ನಲ್ಲಿ ಹತ್ಯೆ
Team Udayavani, Feb 24, 2018, 5:12 PM IST
ಶಿಲಾಂಗ್ : ಈಸ್ಟ್ ಗ್ಯಾರೋ ಹಿಲ್ಸ್ನಲ್ಲಿ ಇಂದು ಶನಿವಾರ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಮೇಘಾಲಯದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಹತನಾಗಿದ್ದಾನೆ.
ನಿಷೇಧಿತ ಗ್ಯಾರೋ ನ್ಯಾಶನಲ್ ಲಿಬರೇಶನ್ ಆರ್ಮಿಯ (ಜಿಎನ್ಎಲ್ಎ) ಸ್ವ ಘೋಷಿತ ಮುಖ್ಯಸ್ಥ ಸೋಹನ್ ಡಿ ಶಿರಾ ಎನ್ಕೌಂಟರ್ನಲ್ಲಿ ಹತನಾದ ಉಗ್ರ. ಆತನ ತಲೆಗೆ 10 ಲಕ್ಷ ರೂ. ಇನಾಮು ಇತ್ತು.
ಇದೇ ಫೆ.18ರಂದು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಅಭ್ಯರ್ಥಿ ಜೋನಾಥನ್ ಎನ್ ಸಂಗ್ಮಾ ಅವರ ಐಇಡಿ ದಾಳಿಯಲ್ಲಿ ಮೃತರಾದುದನ್ನು ಅನುಸರಿಸಿ ಈ ಎನ್ಕೌಂಟರ್ ನಡೆದಿತ್ತು. ಸಂಗ್ಮಾ ಅವರನ್ನು ಬಲಿ ಪಡೆಯಲು ಜಿಎನ್ಎಲ್ಎ ಬಾಂಬ್ ಬ್ಲಾಸ್ಟ್ ನಡೆಸಿತ್ತು.
ಮೋಸ್ಟ್ ವಾಂಟೆಡ್ ಉಗ್ರ ಸೋಹನ್ ಡಿ ಶಿರಾ ವಿರುದ್ಧ ಇಂದು ಡೋಬು ಸಮೀಪದ ಅಛಾಪೆಕ್ ಗ್ರಾಮದಲ್ಲಿ ಎನ್ ಕೌಂಟರ್ ನಡೆಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.