ಮನೆಯವರ ಮನವಿಗೆ ಓಗೊಟ್ಟು ಭಯೋತ್ಪಾದನೆ ತೊರೆದ ಯುವಕ
Team Udayavani, Mar 29, 2018, 12:08 PM IST
ಶ್ರೀನಗರ : ಅಪರಿಚಿತ ಭಯೋತ್ಪಾದಕನೋರ್ವ ದಕ್ಷಿಣ ಕಾಶ್ಮೀರ ಪ್ರದೇಶದಲ್ಲಿನ ತನ್ನ ಮನೆಯವರ ಒತ್ತಾಯಕ್ಕೆ ಮಣಿದು ಹಿಂಸೆಯ ಮಾರ್ಗವನ್ನು ತೊರೆದು ಮನೆಗೆ ಮರಳಿರುವುದಾಗಿ ಪೊಲೀಸ್ ಮಹಾ ನಿರ್ದೇಶಕ ಎಸ್ ಪಿ ವೇದ್ ಅವರು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.
ಭಯೋತ್ಪಾದನೆಯನ್ನು ತೊರೆದು ತನ್ನ ಮನೆಯವರನ್ನು ಸೇರಿಕೊಂಡಿರುವ ಯುವಕನ ಹೆಸರು, ಗುರುತು, ವಿಳಾಸ ಇತ್ಯಾದಿಗಳನ್ನು ಆತನ ಸುರಕ್ಷೆ ಮತ್ತು ಭದ್ರತೆಯ ಕಾರಣಕ್ಕಾಗಿ ಗೌಪ್ಯವಾಗಿ ಇರಿಸಲಾಗಿದೆ ಎಂದವರು ಹೇಳಿದ್ದಾರೆ.
ಕಳೆದ ವರ್ಷದಿಂದ ಈಚೆಗೆ ಜಮ್ಮು ಕಾಶ್ಮೀರದಲ್ಲಿ 12ಕ್ಕೂ ಹೆಚ್ಚು ಉಗ್ರರು ಭಯೋತ್ಪಾದನೆಯನ್ನು ತೊರೆದು ತಮ್ಮ ಮನೆಯವರ ಆಸೆಯಂತೆ ಮನೆಗೆ ಮರಳಿದ್ದಾರೆ ಎಂದು ವೇದ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway; 2 ವರ್ಷದಲ್ಲಿ 50 ಅಮೃತ್ ಭಾರತ ರೈಲು ಉತ್ಪಾದನೆ: ಅಶ್ವಿನಿ ವೈಷ್ಣವ್
Cardiac arrest: ಗುಜರಾತ್ ಶಾಲೆಯಲ್ಲಿ 3ನೇ ತರಗತಿ ವಿದ್ಯಾರ್ಥಿನಿ ಸಾ*ವು
Chhattisgarh: ನಕ್ಸಲರು ಇಟ್ಟಿದ್ದ ಐಇಡಿ ಸ್ಫೋ*ಟ, ವ್ಯಕ್ತಿ ಸಾ*ವು
Industrial production ಕಳೆದ ನವೆಂಬರ್‌ನಲ್ಲಿ ಹೆಚ್ಚು: ಕೇಂದ್ರ ಸರ್ಕಾರ
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.