ಮಿನರಲ್ ವಾಟರ್ ಹೆಚ್ಚು ಬೆಲೆಗೆ ಮಾರಿದರೆ ತಪ್ಪಲ್ಲ!
Team Udayavani, Dec 13, 2017, 8:10 AM IST
ನವದೆಹಲಿ: ರೆಸ್ಟೋರೆಂಟ್, ಹೋಟೆಲ್, ಮಲ್ಟಿಪ್ಲೆಕ್ಸ್ ಹಾಗೂ ಇತರೆಡೆ ಖನಿಜಯುಕ್ತ ನೀರಿನ ಬಾಟಲಿಗಳನ್ನು (ಮಿನರಲ್ ವಾಟರ್) ಅವುಗಳ ಮೇಲೆ ಮುದ್ರಿತವಾದ ಬೆಲೆಗಿಂತ ಅಧಿಕ ಬೆಲೆಗೆ ಮಾರಾಟ ಮಾಡಬಹುದು. ಜತೆಗೆ, ಅಧಿಕ ಬೆಲೆಗೆ ಮಾರುವ ಹೋಟೆಲ್, ರೆಸ್ಟೋರೆಂಟ್ಗಳ ವಿರುದ್ಧ ದಂಡ ಅಥವಾ ಯಾವುದೇ ತನಿಖೆಯನ್ನೂ ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಭಾರತೀಯ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘಗಳ ಒಕ್ಕೂಟ (ಎಫ್ಎಚ್ಆರ್ಎಐ) ಸಲ್ಲಿಸಿದ್ದ ಮೇಲ್ಮನವಿ ಕುರಿತಂತೆ, ಸುಪ್ರೀಂ ಕೋರ್ಟ್ ಮುಂದೆ ತನ್ನ ಅಹವಾಲು ಸಲ್ಲಿಸಿದ್ದ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ, “”ನೀರಿನ ಬಾಟಲಿಗಳ ಮೇಲಿನ ಎಂಆರ್ಪಿ ದರಕ್ಕಿಂತ ಹೆಚ್ಚು ದರಗಳಲ್ಲಿ ಮಾರಿದರೆ ಅದೂ ಒಂದು ರೀತಿಯ ತೆರಿಗೆ ವಂಚನೆ.
ಹಾಗಾಗಿ, ಅದು ಶಿûಾರ್ಹ” ಎಂದಿತ್ತು. ಆದರೆ, ಸರ್ಕಾರದ ವಾದ ತಳ್ಳಿಹಾಕಿದ ನ್ಯಾಯಾಲಯ, ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಮಿನರಲ್ ನೀರು ಪಡೆಯುವ ಗ್ರಾಹಕ ಅಲ್ಲಿನ ವಾತಾವರಣವನ್ನೂ ಅನುಭವಿಸುವುದರಿಂದ ನೀರನ್ನು ಮಾತ್ರ ಎಂಆರ್ಪಿಗಿಂತ ಹೆಚ್ಚಿನ ಬೆಲೆಗೆ ಮಾರಬಹುದು ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
TTD Resolution: ಇನ್ನು ಹಿಂದೂಯೇತರರಿಂದ ತಿರುಮಲ ತಿರುಪತಿ ದೇವಸ್ಥಾನ ಮುಕ್ತ!
Order: ಬಾಕಿ ಹಣ ಕೊಡದ್ದಕ್ಕೆ ದಿಲ್ಲಿಯ ಹಿಮಾಚಲ ಭವನ ಹರಾಜು: ʼಕೈʼ ಸರಕಾರಕ್ಕೆ ಹಿನ್ನಡೆ
TTD: ತಿರುಪತಿ ದರ್ಶನ ಕಾಯುವಿಕೆ ಅವಧಿ ಇಳಿಕೆಗೆ ಕೃತಕ ಬುದ್ಧಿಮತ್ತೆ ಬಳಕೆ?
Pilot: ಕೆಲಸದ ಟೈಂ ಮುಗೀತು ಎಂದು ವಿಮಾನ ಹಾರಿಸದ ಏರ್ ಇಂಡಿಯಾ ಪೈಲಟ್!
Nanded: ಸಂಗಾತಿಯ ಅರಸುತ್ತಾ 300 ಕಿ.ಮೀ. ಸಂಚರಿಸಿದ “ಜಾನಿ’ ಎಂಬ ಹುಲಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.