Traditional Vegan Dishes; ಅತ್ಯುತ್ತಮ ಖಾದ್ಯ ಪಟ್ಟಿಗೆ “ಮಿಸಲ್ ಪಾವ್’
Team Udayavani, Apr 25, 2023, 7:30 AM IST
ಮುಂಬೈ: ಜಗತ್ತಿನ “ಅತ್ಯುತ್ತಮ ಸಾಂಪ್ರದಾಯಿಕ ಸಸ್ಯಾಹಾರಿ ಖಾದ್ಯ’ಗಳ ಪಟ್ಟಿಯಲ್ಲಿ ಈಗ ಮಹಾರಾಷ್ಟ್ರದ ಜನಪ್ರಿಯ ಮಿಸಲ್ ಪಾವ್ ಸ್ಥಾನ ಪಡೆದಿದೆ.
ಟಾಪ್ 10 ಸ್ಥಾನಗಳಲ್ಲಿ ವಿದೇಶಿ ಖಾದ್ಯಗಳು ಪಡೆದಿದ್ದರೆ, 11ನೇ ಸ್ಥಾನ ಮಿಸಲ್ ಪಾವ್ಗೆ ದೊರೆತಿದೆ. ಆಹಾರ ಮಾರ್ಗದರ್ಶಿ ಪ್ಲಾಟ್ಫಾರಂ ಆಗಿರುವ ಟೇಸ್ಟ್ ಅಟ್ಲಾಸ್ ಈ ರ್ಯಾಂಕಿಂಗ್ ಅನ್ನು ಬಿಡುಗಡೆ ಮಾಡಿದೆ.
ಇನ್ನು, ಭಾರತದ ಖಾದ್ಯಗಳಾದ ಆಲೂ ಗೋಬಿ 20ನೇ ಸ್ಥಾನ ಪಡೆದರೆ, 22ನೇ ಸ್ಥಾನವನ್ನು ರಾಜ್ಮಾ ಪಡೆದಿದೆ. ಗೋಬಿ ಮಂಚೂರಿಯನ್ 24ನೇ ಸ್ಥಾನವನ್ನು ಆಕ್ರಮಿಸಿಕೊಂಡರೆ, ಮಸಾಲ ವಡೆ 27ನೇ ಸ್ಥಾನ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.