ಸಾವಿರಾರು ಬಲಿ ಹಿನ್ನೆಲೆ: ಹಂದಿ, ಹಂದಿ ಮಾಂಸ ಆಮದಿಗೆ ಮಿಜೋರಾಂ ನಿಷೇಧ
Team Udayavani, Jan 17, 2019, 6:52 AM IST
ಐಜಾಲ್, ಮಿಜೋರಾಂ : ರಾಜ್ಯದಲ್ಲಿ ಸಾವಿರಾರು ಮಂದಿ ಹಂದಿ ಜ್ವರಕ್ಕೆ (ಎಚ್1ಎನ್1) ಬಲಿಯಾಗಿರುವ ಹಿನ್ನೆಲೆಯಲ್ಲಿ, ಹಂದಿ ಮತ್ತು ಹಂದಿ ಮಾಂಸ ಆಮದಿಸಿಕೊಳ್ಳುವುದನ್ನುಮಿಜೋರಾಂ ಸರಕಾರ ನಿಷೇದಿಸಿದೆ.
ಬೇರೆ ದೇಶಗಳಿಂದ ಹಂದಿ ಮತ್ತು ಹಂದಿ ಮಾಂಸ ಆಮದಿಸಿಕೊಳ್ಳದಂತೆ ಕಡ್ಡಾಯ ನಿಷೇಧಾಜ್ಞೆಯನ್ನು ಜಾರಿಗೊಳಿಸುವಂತೆ ಮಿಜೋರಾಂ ನ ಎಲ್ಲ ಎಂಟು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯದ ಪಶು ಸಂಗೋಪನ ಸಚಿವ ಡಾ. ಕೆ ಬೈಚುವಾ ಇಂದು ಗುರುವಾರ ತಿಳಿಸಿದ್ದಾರೆ.
2013ರಿಂದ ಈ ವರೆಗೆ ಮಿಜೋರಾಂ ನಲ್ಲಿ 10,000 ಕ್ಕೂ ಅಧಿಕ ಜನರು ಹಂದಿ ಜ್ವರಕ್ಕೆ ಬಲಿಯಾಗಿದ್ದಾರೆ. ಮ್ಯಾನ್‌ಮಾರ್‌ನಲ್ಲಿ ಹಂದಿ ಜ್ವರ ವ್ಯಾಪಕವಾಗಿದ್ದು ಅಲ್ಲಿಂದಲೇ ಮಿಜೋರಾಂ ಹಂದಿ ಮತ್ತು ಹಂದಿ ಮಾಂಸವನ್ನು ಆಮದಿಸಿಕೊಳ್ಳುತ್ತಿದೆ ಎಂಧು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.