ಮೋದಿ ಜಾಕೆಟ್‌ ಯುವಕರ ಫ್ಯಾಶನ್‌ 

Team Udayavani, Nov 5, 2018, 5:10 AM IST

modi-kurta-4-11.jpg

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಧರಿಸುವ, ಜನಸಾಮಾನ್ಯರಲ್ಲಿ ‘ಮೋದಿ ಡ್ರೆಸ್‌’ ಎಂದೇ ಖ್ಯಾತಿ ಗಳಿಸಿರುವ ‘ಕುರ್ತಾ-ಜಾಕೆಟ್‌ ಉಡುಪು’ ಇಂದಿನ ಯುವಜನರಲ್ಲಿ ಹೊಸ ಫ್ಯಾಶನ್‌ ಟ್ರೆಂಡ್‌ ಆಗಿ ಮಾರ್ಪಟ್ಟಿದ್ದು, ದೇಶದ ಖಾದಿ ರಂಗಕ್ಕೆ ಹೊಸ ಉತ್ತೇಜನ ಕೊಟ್ಟಿದೆ. ಸೆ. 17ರಂದು ಪ್ರಧಾನಿ ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ಖಾದಿ ಗ್ರಾಮೋದ್ಯೋಗ ಆಯೋಗವು (ಕೆವಿಐಸಿ) ದಿಲ್ಲಿಯಲ್ಲಿರುವ ಕನ್ನಾಟ್‌ಪ್ಲೇಸ್‌ನಲ್ಲಿರುವ ತನ್ನ ಶೋರೂಂನಲ್ಲಿ ಹೊಸ ವಿನ್ಯಾಸದ “ಮೋದಿ ಕುರ್ತಾ’ ಹಾಗೂ ‘ಮೋದಿ ಜಾಕೆಟ್‌’ಗಳನ್ನು ಬಿಡುಗಡೆ ಮಾಡಿತ್ತು. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂದರೆ, ಅ.ನಲ್ಲಿ ಕನ್ನಾಟ್‌ಪ್ಲೇಸ್‌ ಶೋರೂಂ ಒಂದರಲ್ಲೇ 14.76 ಕೋ.ರೂ. ಮೌಲ್ಯದಷ್ಟು ಮೋದಿ ಕುರ್ತಾ-ಜಾಕೆಟ್‌ ಸೆಟ್‌ಮಾರಾಟವಾಗಿವೆ ಎಂದು ಕೆವಿಐಸಿಯ ಮುಖ್ಯಸ್ಥ ಸಕ್ಸೇನಾ ತಿಳಿಸಿದ್ದಾರೆ.

ದಿಲ್ಲಿಯಲ್ಲಿರುವ ಕೆವಿಐಸಿಯ 7 ಪ್ರಧಾನ ಮಳಿಗೆಗಳಲ್ಲಿ ದಿನವೊಂದಕ್ಕೆ ಸರಾಸರಿ 1,400 ಜತೆ “ಮೋದಿ ಕುರ್ತಾ-ಜಾಕೆಟ್‌ ಸೆಟ್‌’ ಮಾರಾಟ ವಾಗುತ್ತಿದ್ದು, ಕೋಲ್ಕತಾ, ಜೈಪುರ, ಜೋಧಪುರ, ಭೋಪಾಲ್‌, ಮುಂಬಯಿ, ಎರ್ನಾಕುಳಂನ ಕೆವಿಐಸಿಯ ಪ್ರಧಾನ ಶೋರೂಂಗಳಲ್ಲಿ ದಿನವೊಂದಕ್ಕೆ ಸರಾಸರಿ 200 ಜತೆ ಮೋದಿ ಡ್ರೆಸ್‌ ಮಾರಾಟವಾಗುತ್ತಿವೆ. ಇದು ಈ ಉಡುಪಿನ ಬಗ್ಗೆ ಹೆಚ್ಚುತ್ತಿರುವ ಜನಪ್ರಿಯತೆಗೆ ಸಾಕ್ಷಿ ಎಂದು ಸೆಕ್ಸೇನಾ ಅಭಿಪ್ರಾಯ ಪಟ್ಟಿದ್ದಾರೆ.

ಯುವ ಜನರಲ್ಲಿ ಹೇಗಿದೆ ಟ್ರೆಂಡ್‌?
ಆನ್‌ಲೈನ್‌ನಲ್ಲೂ ಮೋದಿ ಕುರ್ತಾ ಭರಾಟೆ ಜೋರಾಗಿಯೇ ಇದೆ. ಇ-ಮಾರುಕಟ್ಟೆ ಜಾಲತಾಣಗಳಲ್ಲಿ ಮೋದಿ ಕುರ್ತಾ, ಜಾಕೆಟ್‌ಗಳನ್ನು ಜನರು ಕೊಳ್ಳುತ್ತಿದ್ದು, ಸಿದ್ಧ ಉಡುಪುಗಳ ಬದಲಿಗೆ ಹೊಲಿಸಿ ಕೊಂಡು ಹಾಕಿಕೊಳ್ಳಲು ಇಷ್ಟಪಡುವ ಜನರು ಮೋದಿ ಜ್ಯಾಕೆಟ್‌ಗಳ ಡಿಸೈನ್‌ ಹೇಗಿರುತ್ತೆ ಎಂದು ತಿಳಿಯಲು ಗೂಗಲ್‌ ಮುಂತಾದ ಅಂತರ್ಜಾಲ ಸರ್ಚ್‌ ಎಂಜಿನ್‌ಗಳ ಮೊರೆ ಹೋಗುತ್ತಿದ್ದಾರೆ.

ಕುರ್ತಾ, ಪೈಜಾಮಗಳ ಮೇಲಷ್ಟೇ ಅಲ್ಲದೆ ಮೋದಿ ಜಾಕೆಟ್‌, ಫಾರ್ಮಲ್‌ ಬಟ್ಟೆಗಳಿಗೂ ಹೊಸ ಲುಕ್‌ ಕೊಡುವುದರಿಂದ ಯುವ ಜನರಲ್ಲಿ ಈ ಜಾಕೆಟ್‌ಗಳು ಹೊಸ ಫ್ಯಾಶನ್‌ ಟ್ರೆಂಡ್‌ ಆಗಿ ಮಾರ್ಪಟ್ಟಿದೆ. ಕಪ್ಪು ಬಣ್ಣದ ಜಾಕೆಟ್‌ ಹೆಚ್ಚು ಬಿಕರಿಯಾಗುತ್ತಿವೆ. ಪ್ರಿಂಟೆಡ್‌ ಜಾಕೆಟ್‌ಗಳನ್ನೂ ಯುವಜನರು ಇಷ್ಟಪಡುತ್ತಿದ್ದಾರೆ.

ಟಾಪ್ ನ್ಯೂಸ್

Horoscope new-1

Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ

Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್‌!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ

Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್‌!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ

US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್‌

US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್‌

PM Modi Gifts: 2023ರಲ್ಲಿ ಬೈಡನ್‌ ಪತ್ನಿ ಜಿಲ್‌ ಅವರಿಗೆ ಮೋದಿ 17 ಲಕ್ಷದ ಉಡುಗೊರೆ

PM Modi Gifts: 2023ರಲ್ಲಿ ಬೈಡನ್‌ ಪತ್ನಿ ಜಿಲ್‌ ಅವರಿಗೆ ಮೋದಿ 17 ಲಕ್ಷದ ಉಡುಗೊರೆ

CM DCM

Congress;ಸಂಪುಟ,ಕೆಪಿಸಿಸಿ ಯಥಾಸ್ಥಿತಿ? ಬಜೆಟ್‌ ಅಧಿವೇಶನ, ಪಂ.ಚುನಾವಣೆ ಬಳಿಕ ಚುರುಕು?

KPTCL: ಕೆಪಿಸಿಗೆ 30 ಸಾವಿರ ಕೋಟಿ ರೂ. ಬಾಕಿ ಸಂಕಷ್ಟ !

KPTCL: ಕೆಪಿಸಿಗೆ 30 ಸಾವಿರ ಕೋಟಿ ರೂ. ಬಾಕಿ ಸಂಕಷ್ಟ !

court

Mangaluru; ಸಾಮಾನ್ಯ ಸ್ಥಳದಲ್ಲಿ ಬಿಲ್ಡರ್‌ ಹಕ್ಕು ಸಾಧಿಸುವಂತಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್‌

US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್‌

BJP FLAG

Constitution; ಕೈ ಜೈ ಸಂವಿಧಾನ ಅಭಿಯಾನಕ್ಕೆ ಬಿಜೆಪಿಯಿಂದ ಪ್ರತ್ಯಭಿಯಾನ

ಕನಿಷ್ಠ ಮಟ್ಟಕ್ಕಿಳಿದ ತೀವ್ರ ಬಡತನ: ಎಸ್‌ಬಿಐ ವರದಿ

ಕನಿಷ್ಠ ಮಟ್ಟಕ್ಕಿಳಿದ ತೀವ್ರ ಬಡತನ: ಎಸ್‌ಬಿಐ ವರದಿ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Horoscope new-1

Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ

Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್‌!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ

Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್‌!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ

US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್‌

US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್‌

PM Modi Gifts: 2023ರಲ್ಲಿ ಬೈಡನ್‌ ಪತ್ನಿ ಜಿಲ್‌ ಅವರಿಗೆ ಮೋದಿ 17 ಲಕ್ಷದ ಉಡುಗೊರೆ

PM Modi Gifts: 2023ರಲ್ಲಿ ಬೈಡನ್‌ ಪತ್ನಿ ಜಿಲ್‌ ಅವರಿಗೆ ಮೋದಿ 17 ಲಕ್ಷದ ಉಡುಗೊರೆ

CM DCM

Congress;ಸಂಪುಟ,ಕೆಪಿಸಿಸಿ ಯಥಾಸ್ಥಿತಿ? ಬಜೆಟ್‌ ಅಧಿವೇಶನ, ಪಂ.ಚುನಾವಣೆ ಬಳಿಕ ಚುರುಕು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.