ಮೋದಿಗೆ 5, ರಾಹುಲ್‌ಗೆ 6 ಬಾರಿ ಟ್ಯಾಕ್ಸ್ ರಿಫಂಡ್
Team Udayavani, Apr 29, 2019, 6:30 AM IST
ಹೊಸದಿಲ್ಲಿ: 18 ವರ್ಷಗಳಲ್ಲಿ ಪ್ರಧಾನಿ ಮೋದಿ 5 ಬಾರಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ 6 ಬಾರಿ ಆದಾಯ ತೆರಿಗೆ ರಿಫಂಡ್ ಪಡೆದಿದ್ದಾರೆ. ಮೋದಿಗೆ 2015- 16 ಮತ್ತು 2012-13ರಲ್ಲಿ ಬಾಕಿ ಪಾವತಿಗೆ ಹೊಂದಾಣಿಕೆ ಮಾಡಲಾಗಿದ್ದರೆ, ಉಳಿದೆಲ್ಲ ಬಾರಿ ರಿಟರ್ನ್ಸ್ ನೀಡಲಾಗಿದೆ. ಇನ್ನು ರಾಹುಲ್‌ಗೂ 2011-12ರಲ್ಲಿ ರಿಫಂಡ್ ಹೊಂದಾ ಣಿಕೆ ಮಾಡಲಾಗಿದೆ. ಅಮಿತ್ ಶಾಗೆ ಯಾವುದೇ ರಿಫಂಡ್ ಮಾಡಿಲ್ಲ. ಸೋನಿಯಾ ಕೂಡ 2011-12ರ ಅನಂತರ ತೆರಿಗೆ ರಿಫಂಡ್ ಪಡೆದಿದ್ದಾರೆ. 2011-12ರ ಅನಂತರದ ರಿಫಂಡ್ ವಿವರಗಳನ್ನು ಪ್ಯಾನ್ ಕಾರ್ಡ್ ವಿವರಗಳ ಮೂಲಕ ಆನ್‌ಲೈನ್‌ನಲ್ಲಿ ನೋಡಬಹುದು. ಪ್ಯಾನ್ ಸಂಖ್ಯೆ ನಾಮಪತ್ರ ಸಲ್ಲಿಕೆ ನಮೂನೆಯಲ್ಲಿ ಲಭ್ಯವಿರುತ್ತದೆ. ಇದರ ಆಧಾರದಲ್ಲಿ ಈ ಮಾಹಿತಿ ಲಭ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.