ದೇಶದ ಪ್ರಥಮ ಇಂಜಿನ್ ರಹಿತ ಟ್ರೈನ್ 18 ಪ್ರಾಯೋಗಿಕ ಓಡಾಟ ಯಶಸ್ವಿ
Team Udayavani, Nov 19, 2018, 11:15 AM IST
ಮೊರಾದಾಬಾದ್ : ದೇಶೀಯವಾಗಿ ನಿರ್ಮಿಸಲ್ಪಟ್ಟಿರುವ, ಸೆಮಿ ಹೈ ಸ್ಪೀಡ್, ಇಂಟರ್ ಸಿಟಿ ಟ್ರಾವೆಲ್ ಮತ್ತು ಟ್ರೈನ್ 18 ಎಂಬ ಸಂಕೇತ ನಾಮ ಹೊಂದಿರುವ ದೇಶದ ಮೊತ್ತ ಮೊದಲ ಇಂಜಿನ್ ರಹಿತ ರೈಲಿನ ಪ್ರಥಮ ಪ್ರಾಯೋಗಿಕ ಓಡಾಟ ನಿನ್ನೆ ಭಾನುವಾರ ಬರೇಲಿ-ಮೊರಾದಾಬಾದ್ ಸೆಕ್ಷನ್ನ ಸ್ಟಾಂಡರ್ಡ್ ರೈಲ್ವೇ ಟ್ರ್ಯಾಕ್ ನಲ್ಲಿ ಯಶಸ್ವಿಯಾಗಿ ನಡೆಯಿತು.
ಇಂಜಿನ್ ರಹಿತ ರೈಲಿನ ಪ್ರಾಯೋಗಿಕ ಓಡಾಟದ ಉಸ್ತುವಾರಿಗಾಗಿ ರೀಸರ್ಚ್ ಡಿಸೈನ್ಸ್ ಆ್ಯಂಡ್ ಸ್ಟಾಂಡರ್ಡ್ ಆರ್ಗನೈಸೇಶನ್ (ಆರ್ಡಿಎಸಓ) ತಂಡ ಮೊರಾದಾಬಾದ್ಗೆ ಬಂದಿತ್ತು.
ನೂರು ಕೋಟಿ ರೂ. ವೆಚ್ಚದಲ್ಲಿ ದೇಶೀಯವಾಗಿ ನಿರ್ಮಿತವಾಗಿರುವ, ಇಂಧನ ಮಿತವ್ಯಯದ, ಇಂಜಿನ್ ರಹಿತ, ಸ್ವಯಂ ಚಾಲಿತ ರೈಲಿಗೆ ಕಳೆದ ಅ.29ರಂದು ರೈಲ್ವೇ ಮಂಡಳಿ ಅಧ್ಯಕ್ಷ ಅಶ್ವನಿ ಲೊಹಾನಿ ಅವರು ಚೆನ್ನೈನಲ್ಲಿ ಹಸಿರು ನಿಶಾನೆ ತೋರಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.