Bhopal; ಮೊಬೈಲ್ ಮುಟ್ಟಿದ ಮಗನ ಮೇಲೆ ಕುಡುಗೋಲಿಂದ ಹಲ್ಲೆ ಮಾಡಿದ ತಾಯಿ!
Team Udayavani, Aug 27, 2024, 8:15 PM IST
ಭೋಪಾಲ್: ಮೊಬೈಲ್ ಫೋನ್‌ನಲ್ಲೇ ಕಾಲ ಕಳೆಯುವ ಮಕ್ಕಳನ್ನು ತಾಯಂದಿರು ಬೈಯುವುದು ವಾಡಿಕೆ. ಆದರೆ, ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಘಟನೆಯಲ್ಲಿ ತನ್ನ ಮೊಬೈಲ್ ಬಳಕೆ ಮಾಡಿದ್ದಾನೆ ಎಂಬ ಕಾರಣಕ್ಕೆ ತಾಯಿಯೇ ಮಗನ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾಳೆ.
ಗಾಯಗೊಂಡ 13 ವರ್ಷದ ಮಗ ತಾಯಿಯ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾನೆ. ಶಾಲೆಯಿಂದ ಬಂದಿರುವ ಮೆಸೇಜ್‌ಗಳನ್ನು ನೋಡುತ್ತಿದ್ದೆ. ಈ ಸಂದರ್ಭದಲ್ಲಿ ತಾಯಿ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾಳೆ ಎಂದು ಮಗ ಆರೋಪಿಸಿದ್ದಾನೆ.
ಕುಡುಗೋಲಿನಿಂದ ತಾಯಿ ಹಲ್ಲೆ ನಡೆಸಲು ಪ್ರಯತ್ನಿಸಿದಾಗ ಬಾಲಕನ ಎಡಕೈಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಪ್ರಕರಣದಲ್ಲಿ ಇದು ವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi; ಚುನಾವಣೆ ಮುನ್ನಾ ದಿನ ಸಿಎಂ ಅತಿಶಿ ಕಚೇರಿ ನೌಕರನಿಂದ 5 ಲಕ್ಷ ರೂ. ವಶಕ್ಕೆ!
Unique Condition: ಕಳ್ಳತನ ಆರೋಪಿಗೆ ಜಾಮೀನು: 200 ಸಸಿ ನೆಡುವ ಷರತ್ತು!
Maha Kumbh: ತ್ರಿವೇಣಿ ಸಂಗಮದಲ್ಲಿ ಇಂದು ಮೋದಿ ಪುಣ್ಯ ಸ್ನಾನ
Forbes: ವಿಶ್ವದ ಪ್ರಭಾವಿ ರಾಷ್ಟ್ರಗಳ ಪಟ್ಟಿ: ಭಾರತಕ್ಕೆ 12ನೇ ಸ್ಥಾನ
Banned: ಭೋಪಾಲ್ನಲ್ಲೂ ಈಗ ಭಿಕ್ಷಾಟನೆ, ಸಿಗ್ನಲ್ನಲ್ಲಿ ಸರಕು ಖರೀದಿ ಅಪರಾಧ
MUST WATCH
ಹೊಸ ಸೇರ್ಪಡೆ
Delhi; ಚುನಾವಣೆ ಮುನ್ನಾ ದಿನ ಸಿಎಂ ಅತಿಶಿ ಕಚೇರಿ ನೌಕರನಿಂದ 5 ಲಕ್ಷ ರೂ. ವಶಕ್ಕೆ!
ಪಕ್ಷ ಶುದ್ಧೀಕರಣವಾಗದೆ ಬಿಜೆಪಿ ಸೇರಲ್ಲ, ಸೇರಿದರೂ ಕ್ರಾಂತಿವೀರ ಬ್ರಿಗೇಡ್ ನಿಲ್ಲುವುದಿಲ್ಲ
Donald Trump; ಗಾಜಾವನ್ನು ಸ್ವಾಧೀನಪಡಿಸಿಕೊಂಡು ನಾವು ಅಭಿವೃದ್ಧಿಪಡಿಸುತ್ತೇವೆ
Haveri: ಬಾಲಕನ ಗಾಯಕ್ಕೆ ಹೊಲಿಗೆ ಬದಲು ಫೆವಿಕ್ವಿಕ್ ಹಚ್ಚಿದ ನರ್ಸ್!
State Budget: ಮಾ.7ರಂದು ರಾಜ್ಯ ಬಜೆಟ್ ಮಂಡನೆಗೆ ಸಿದ್ಧತೆ