ಪ್ರಣವ್ ಆತ್ಮಚರಿತ್ರೆ: ಮಕ್ಕಳ ನಡುವೆ ಫೈಟ್!
Team Udayavani, Dec 16, 2020, 12:21 AM IST
ಹೊಸದಿಲ್ಲಿ: ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಬದುಕಿನ ಕಥೆಯುಳ್ಳ “ದಿ ಪ್ರಸಿಡೆನ್ಷಿಯಲ್ ಇಯರ್ಸ್’ ಮಾರು ಕಟ್ಟೆ ಪ್ರವೇಶಿಸುವ ಮುನ್ನವೇ ವಿವಾದ ಎಬ್ಬಿಸಿದೆ. ಕಾಂಗ್ರೆಸ್ ವೈಫಲ್ಯಗಳನ್ನು ಯಥಾವತ್ತು ತೆರೆದಿಟ್ಟಿರುವ ಈ ಕೃತಿಯ ಪ್ರಕಟಣೆ ಕುರಿತು ಪ್ರಣವ್ ಪುತ್ರ, ಪುತ್ರಿ ನಡುವೆಯೇ ಕಾಳಗ ಏರ್ಪಟ್ಟಿದೆ.
ಮಾಜಿ ಸಂಸದರೂ ಆಗಿರುವ ಪ್ರಣವ್ ಪುತ್ರ ಅಭಿಜಿತ್ ಮುಖರ್ಜಿ, “ನಾನು ಒಪ್ಪಿಗೆ ನೀಡುವ ತನಕ ಈ ಕೃತಿ ಪ್ರಕಟಿಸುವಂತಿಲ್ಲ’ ಎಂದು ಪ್ರಕಾಶಕರಿಗೆ ತಾಕೀತು ಮಾಡಿದ್ದಾರೆ. ಇನ್ನೊಂದೆಡೆ ಪುತ್ರಿ, ಕಾಂಗ್ರೆಸ್ನ ರಾಷ್ಟ್ರೀಯ ವಕ್ತಾರೆಯೂ ಆದ ಶರ್ಮಿಷ್ಠ ಮುಖರ್ಜಿ, “ಚೀಪ್ ಪಬ್ಲಿಸಿಟಿಗಾಗಿ ಯಾರೂ ಈ ಕೃತಿಗೆ ತಡೆಯೊಡ್ಡಬಾರದು. ಅಭಿಷೇಕ್ ಕೂಡ ಅನಗತ್ಯ ತಡೆ ಸೃಷ್ಟಿಸಬಾರದು. ತಂದೆ ಕೋಮಾಕ್ಕೆ ಹೋಗುವ ಮುನ್ನ ಸ್ವತಃ ಅವರೇ ಇದರ ಕರಡು ಪ್ರತಿ ರಚಿಸಿದ್ದರು’ ಎಂದು ತಿರುಗೇಟು ನೀಡಿದ್ದಾರೆ. “ಕೃತಿ ಪ್ರಕಟಣೆಗೂ ಮುನ್ನ ಮಗನಾಗಿ ನನಗೂ ಕೃತಿ ಓದಲು ಸಿಗಬೇಕು’ ಎನ್ನುವುದು ಅಭಿಷೇಕ್ ವಾದ. ಜನವರಿಗೆ ಮಾರುಕಟ್ಟೆ ಪ್ರವೇಶಿಸಲಿರುವ ಈ ಕೃತಿಯಲ್ಲಿ ಕಾಂಗ್ರೆಸ್ನ ಸೋಲನ್ನು ಪ್ರಣವ್ ನೇರಾನೇರ ಚಿತ್ರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gangolli: ಬೈಕ್ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.