ಮೌಂಟ್ ಎವರೆಸ್ಟ್‌ನಲ್ಲಿದೆ ಸೂಕ್ಷ್ಮಾಣು ಜಗತ್ತು!
Team Udayavani, Mar 17, 2023, 6:17 AM IST
ಕಠ್ಮಂಡು: ಮೌಂಟ್ ಎವರೆಸ್ಟ್ ಎಂದಾಕ್ಷಣ ನಮಗೆಲ್ಲರಿಗೂ ಹತ್ತಿಯುಂ ಡೆಯಂಥ ಹಿಮರಾಶಿ, ಮನ ಮೋಹಕವಾಗಿ ಬೆಳೆದು ನಿಂತ ಶಿಖರ, ಅದನ್ನು ಹತ್ತುವವರ ಥ್ರಿಲ್ ಕಣ್ಣಮುಂದೆ ಬರುತ್ತದೆ. ಆದರೆ, ಇವೆಲ್ಲದರ ಹೊರತಾಗಿ ಎವರೆಸ್ಟ್ ಶಿಖರವು ಮಾರಣಾಂತಿಕವಾದ ಸೂಕ್ಷ್ಮಾಣುಗಳನ್ನು ತನ್ನ ಒಡಲೊಳಗೆ ಬಚ್ಚಿಟ್ಟುಕೊಂಡಿದೆ ಎಂದರೆ ನಂಬುತ್ತೀರಾ?
ನಂಬಲೇಬೇಕು. ಹೊಸ ಅಧ್ಯಯನವೊಂದು ಈ ಕುರಿತ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದೆ. ಪ್ರತೀ ವರ್ಷವೂ ಹಲವಾರು ಪರ್ವತಾರೋಹಿಗಳು ಎವರೆಸ್ಟ್ ಶಿಖರವನ್ನು ಏರುತ್ತಾರೆ. ಈ ವೇಳೆ ಅವರು ಸೀನುವಾಗ, ಕೆಮ್ಮುವಾಗ ಅವರ ದೇಹದಿಂದ ಹೊರಕ್ಕೆ ಹಾರುವ ಸೂಕ್ಷ್ಮಾಣುಗಳು ಎವರೆಸ್ಟ್‌ನ ಹಿಮದಲ್ಲಿ ಹುದುಗಿಹೋಗುತ್ತವೆ. ಇವುಗಳು ಹಲವು ಶತಮಾನಗಳ ಕಾಲ ಮಂಜುಗಡ್ಡೆಯೊಳಗೆ ಭದ್ರವಾಗಿ ಉಳಿದಿರುತ್ತವೆ ಎನ್ನುತ್ತದೆ ಅಧ್ಯಯನ ವರದಿ.
ಅತ್ಯಾಧುನಿಕ ವಂಶವಾಹಿ ಪತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಸಂಶೋಧಕರು ಮೌಂಟ್ ಎವರೆಸ್ಟ್‌ನ ಮಣ್ಣನ್ನು ಪರೀಕ್ಷಿಸಿದ್ದಾರೆ. ಅದರಲ್ಲಿದ್ದ ಬಹುತೇಕ ಎಲ್ಲ ಸಜೀವ ಅಥವಾ ನಿರ್ಜೀವ ಸೂಕ್ಷ್ಮಾಣುಜೀವಿಗಳ ಡಿಎನ್‌ಎಗಳನ್ನು ಪತ್ತೆಹಚ್ಚಿದ್ದಾರೆ. ಅವುಗಳು ಎಷ್ಟೋ ಶತಮಾನಗಳ ಕಾಲ ಸದ್ದಿಲ್ಲದೇ ಮಂಜಿನ ಹೊದಿಕೆ ಹೊದ್ದು ಮಲಗಿರುತ್ತವೆ ಎಂದೂ ಸಂಶೋಧಕರು ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು
Varanasi: ಕುಟುಂಬಿಕರ ಎದುರಿಗೆ ಪೊಲೀಸ್ ಅಧಿಕಾರಿಗೆ ಥಳಿಸಿದ ಗುಂಪು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.