ಗುಂಪು ಥಳಿತಕ್ಕೆ ಗುರಿಯಾಗಿದ್ದ ಮೂವರನ್ನು ರಕ್ಷಿಸಿದ ಪೊಲೀಸರು
Team Udayavani, Jul 26, 2018, 7:19 PM IST
ಭೋಪಾಲ್ : ರಸ್ತೆ ದಾಟಲು ಬಾಲಕನಿಗೆ ನೆರವಾದ ಮೂವರನ್ನು ಮಕ್ಕಳ ಕಳ್ಳರೆಂದು ಶಂಕಿಸಿದ ಉದ್ರಿಕ್ತ ಗುಂಪಿನಿಂದ ಥಳಿತಕ್ಕೆ ಗುರಿಯಾಗುವುದನ್ನು ಪೊಲೀಸರು ಸಕಾಲದಲ್ಲಿ ತಪ್ಪಿಸಿದ ಘಟನೆ ವರದಿಯಗಿದೆ.
ಈ ಘಟನೆ ಹನುಮಾನ್‌ಗಂಜ್‌ನಲ್ಲಿ ನಡೆಯಿತು. ಬಾಲಕನಿಗೆ ರಸ್ತೆ ದಾಟಲು ನೆರವಾದ ಮೂವರನ್ನು ಮಕ್ಕಳ ಕಳ್ಳರೆಂದು ಶಂಕಿಸಿದ ಸುಮಾರು 12ರಿಂದ 15 ಜನರಿದ್ದ ಗುಂಪು ಅವರ ಮೇಲೆ ಹಲ್ಲೆ ನಡೆಸುತ್ತಿತ್ತು. ಆಗ ಪೊಲೀಸರು ಸಕಾಲದಲ್ಲಿ ಮಧ್ಯಪ್ರವೇಶಿಸಿ ಹಲ್ಲೆಯನ್ನು ತಡೆದು ಆ ಮೂವರನ್ನು ರಕ್ಷಿಸಿದರು ಎಂದು ಇನ್ಸ್‌ಪೆಕ್ಟರ ಸುದೇಶ್ ತಿವಾರಿ ತಿಳಿಸಿದ್ದಾರೆ.
ಪೊಲೀಸರಿಂದ ರಕ್ಷಿಸಲ್ಪಟ್ಟ ಮೂವರನ್ನು ಧನ ಸಿಂಗ್, ರಾಮ್ ಸ್ವರೂಪ್ ಸೇನ್ ಮತ್ತು ದಶರಥ ಆಹಿರ್ವಾರ್ ಎಂದು ಗುರುತಿಸಲಾಗಿದೆ. ಇವರು ಮದ್ಯದ ಅಮಲಿನಲ್ಲಿದ್ದರು ಎಂದು ತಿವಾರಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.