ಮುಂಬಯಿ: ಲಾಲ್ಮತಿ ಕೊಳೆಗೇರಿಯಲ್ಲಿ ಬೆಂಕಿ, ಆಗಸದೆತ್ತರ ಕಪ್ಪು ಹೊಗೆ
Team Udayavani, Oct 30, 2018, 4:27 PM IST
ಮುಂಬಯಿ : ನಗರದಾಸ್ ರಸ್ತೆಯಲ್ಲಿನ ಬಾಂದ್ರಾ ಫೈರ್ ಸ್ಟೇಶನ್ ಎದುರುಗಡೆ ಇರುವ ಲಾಲ್ಮತಿ ಕೊಳೆಗೇರಿಯಲ್ಲಿ ಇಂದು ಮಂಗಳವಾರ ಮೂರನೇ ಮಟ್ಟದ ತೀವ್ರತೆಯ ಅಗ್ನಿ ಆಕಸ್ಮಿಕ ಸಂಭವಿಸಿದ್ದು ಸುಮಾರು 8 ವಾಟರ್ ಟ್ಯಾಂಕುಗಳು ಮತ್ತು 9 ಅಗ್ನಿ ಶಾಮಕಗಳು ಬೆಂಕಿ ನಂದಿಸುವ ಕೆಲಸದಲ್ಲಿ ನಿರತವಾಗಿವೆ. ರಕ್ಷಣಾ ಕಾರ್ಯಾಚರಣೆಯೂ ಭರದಿಂದ ಸಾಗಿದೆ.
ಬೆಳಗ್ಗೆ ಸುಮಾರು 11.30ರ ಹೊತ್ತಿಗೆ ನರ್ಗಿಸ್ ದತ್ ನಗರದ ಹಿಂಭಾದಲ್ಲಿರುವ ಕೊಳೆಗೇರಿಯಲ್ಲಿ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡವು.
ಬೆಂಕಿ ದುರಂತದಲ್ಲಿ ಯಾವುದೇ ಸಾವು ನೋವು ಸಂಭವಿಸಿರುವ ವರದಿಗಳು ಈ ತನಕ ಬಂದಿಲ್ಲ. ಬೆಂಕಿ ಎದ್ದ ತಾಣದಲ್ಲಿ ದಟ್ಟನೆಯ ಕಪ್ಪು ಹೊಗೆ ಆಗಸದೆತ್ತರ ಏರುವುದು ಕಂಡು ಬರುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.