Mumbai: ರೋಗಿಗಳ ದಾಖಲೆ ಪತ್ರಗಳಿಂದ ಪೇಪರ್ ಪ್ಲೇಟ್!: ವಿಡಿಯೋ ವೈರಲ್
Team Udayavani, Jul 8, 2024, 6:20 AM IST
ಮುಂಬೈ: ಮಹಾರಾಷ್ಟ್ರದ ಕಿಂಗ್ ಎಡ್ವರ್ಡ್ (ಕೆಇಎಂ) ಆಸ್ಪತ್ರೆಯಲ್ಲಿ ರೋಗಿಗಳ ಮಾಹಿತಿ ಇರುವ ದಾಖಲೆ ಪತ್ರಗಳನ್ನೇ ಪೇಪರ್ ಪ್ಲೇಟ್‌ಗಳ ತಯಾರಿಕೆಗೆ ಬಳಸಲಾಗಿದೆ. ಇದು ವಿವಾದಕ್ಕೆ ಕಾರಣ ವಾಗಿದೆ. ನಿರ್ಲಕ್ಷ್ಯ ಹಿನ್ನೆಲೆ ಆಸ್ಪತ್ರೆಯ 6 ಸಿಬ್ಬಂದಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿವಸೇನೆ ಉದ್ಧವ್ ಬಣದ ಮಾಜಿ ಮೇಯರ್ ಕಿಶೋರಿ ಪಡ್ನೇಕರ್ ಆಸ್ಪತ್ರೆಯನ್ನು ತರಾಟೆ ತೆಗೆದುಕೊಂಡು, ರೋಗಿಗಳ ಖಾಸಗಿ ಮಾಹಿತಿ ಇರುವ ದಾಖಲೆಗಳನ್ನು ವಿಲೇವಾರಿ ಮಾಡದೇ ಮರುಬಳಕೆಗೆ ನೀಡಿರುವುದು ಆಸ್ಪತ್ರೆಯ ನಿರ್ಲ ಕ್ಷ್ಯ ವನ್ನು ತೋರಿಸುತ್ತದೆ. ಈ ಬಗ್ಗೆ ಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ. ಇನ್ನು ಪೇಪರ್ ಪ್ಲೇಟ್‌ನಲ್ಲಿ ಬಳಕೆಯಾಗಿರುವುದು ರೋಗಿಗಳ ಸಿಟಿ ಸ್ಕ್ಯಾನ್‌ನ ಹಳೇ ರಿಪೋರ್ಟ್ ಎಂದು ಆಸ್ಪತ್ರೆ ಹೇಳಿದೆ.
हे काय चाललंय ??
प्रशासन जागे व्हा…!
एवढा अंधाधुनी कारभार करू नका @mybmc @mybmcHealthDept pic.twitter.com/6gUw6BSSGA— Kishori Pednekar (@KishoriPednekar) July 5, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.