ಇರಾಕ್‌ ಯಾತ್ರೆಗೆ ತೆರಳಿದ್ದ ಮುಂಬಯಿಯ ಈರ್ವರು ಯುವಕರು ನಾಪತ್ತೆ


Team Udayavani, Feb 22, 2017, 4:56 PM IST

11.jpg

 ಮುಂಬಯಿ: ಕಳೆದ ತಿಂಗಳು  ಇರಾಕ್‌ಗೆ ಯಾತ್ರೆಗೆಂದು ತೆರಳಿದ್ದ  ಈರ್ವರು ಯುವಕರು  ಇರಾಕ್‌ ತಲುಪಿದ ಬಳಿಕ ನಾಪತ್ತೆಯಾಗಿರುವುದಾಗಿ ಹೇಳಲಾಗಿದೆ. 

ಇದೀಗ ನಾಪತ್ತೆಯಾಗಿರುವರೆನ್ನಲಾಗಿರುವ ಈ ಈರ್ವರು ಯುವಕರಿಗಾಗಿ  ರಾಜ್ಯದ ಭಯೋತ್ಪಾದನ ನಿಗ್ರಹ ದಳ ಶೋಧ ಕಾರ್ಯ ಆರಂಭಿಸಿದೆ.

 ಇರಾಕ್‌ ರಾಜಧಾನಿ ಬಗ್ಧಾದ್‌ನಲ್ಲಿರುವ ಸೂಫಿ ಸಂತ ಅಬ್ದುಲ್‌ ಖಾದಿರ್‌ ಜಿಲಾನಿ ಅವರ ಸಮಾಧಿಗೆ  ಪ್ರಾರ್ಥನೆ ಸಲ್ಲಿಸಲೆಂದು  ನಗರದ  ಟೂರ್‌ ಕಂಪನಿಯೊಂದರ  ಆಶ್ರಯದಲ್ಲಿ  ಜನವರಿಯಲ್ಲಿ  ತೆರಳಿದ್ದ  ಎರಡು ತಂಡಗಳಲ್ಲಿ ಈ ಯುವಕರಿದ್ದರು. ಆದರೆ ಇರಾಕ್‌ಗೆ ತಲುಪಿದ ಬಳಿಕ ಇವರೀರ್ವರು  ಟೂರ್‌ ಕಂಪನಿ  ಮತ್ತು ಕುಟುಂಬದವರ  ಸಂಪರ್ಕವನ್ನು  ಕಡಿದುಕೊಂಡಿದ್ದರು.  

ಪ್ರಕರಣದ  ಸಂಬಂಧ ತನಿಖೆಯನ್ನು  ಕೈಗೆತ್ತಿಕೊಂಡಿರುವ ಎಟಿಎಸ್‌ ದಕ್ಷಿಣ ಮುಂಬಯಿನಲ್ಲಿರುವ  ಟೂರ್‌ ಕಂಪನಿ ಮತ್ತು ಮುಂಬಯಿ ವಿಮಾನ ನಿಲ್ದಾಣದಿಂದ  ಈ ಯುವಕರ  ಬಗೆಗೆ ಮಾಹಿತಿಗಳನ್ನು ಪಡೆದುಕೊಂಡಿದೆ. 

ಮೂಲತಃ ಈ  ಯುವಕರು  ಪಶ್ಚಿಮಬಂಗಾಳದವರೆನ್ನಲಾಗಿದ್ದು  ನಗರದಲ್ಲಿ  ವಾಸವಾಗಿದ್ದರೇ? ಎಂಬ  ಬಗೆಗೆ  ಖಚಿತ ಮಾಹಿತಿ ಲಭಿಸಿಲ್ಲ. 

ಟಾಪ್ ನ್ಯೂಸ್

Arrest

Kottigehara: ಸ್ವೀಟ್‌ ಬಾಕ್ಸ್‌ನಲ್ಲಿ ಗೋಮಾಂಸ ಇಟ್ಟು ಮಾರಾಟ: ಇಬ್ಬರ ಸೆರೆ

Suside-Boy

Mysuru: ಮೈಸೂರಲ್ಲಿ ಚಳಿ ತಡೆಯಲಾಗದೆ ರಾತ್ರಿ ಮಲಗಿದ್ದಲ್ಲೇ ವ್ಯಕ್ತಿ ಸಾವು?

Priyank-Kharghe

ಗ್ರಾಮ ಪಂಚಾಯಿತಿ ವ್ಯಾಪ್ತಿಯ 90 ಲಕ್ಷ ಆಸ್ತಿಗಳಿಗೆ ಇ-ಸ್ವತ್ತು: ಸಚಿವ ಪ್ರಿಯಾಂಕ್‌

Ashok-haranahalli

Conference: ಜ.18, 19ರಂದು ರಾಜ್ಯಮಟ್ಟದ ಬ್ರಾಹ್ಮಣ ಮಹಾ ಸಮ್ಮೇಳನ

1-udu

Udupi; ಮಕರ ಸಂಕ್ರಾಂತಿ ಸಂಭ್ರಮ: ಕೃಷ್ಣ ಗೀತಾನುಗ್ರಹ ಮಂಟಪ ಉದ್ಘಾಟನೆ

1-BINIL

Ukraine-Russia war: ರಷ್ಯಾ ಸೇನೆಯಲ್ಲಿದ್ದ ಕೇರಳದ ವ್ಯಕ್ತಿ ಸಾ*ವು

Udupi ಗೀತಾರ್ಥ ಚಿಂತನೆ-155: ಶೀತೋಷ್ಣಕ್ಕೂ ಸುಖದುಃಖಕ್ಕೂ ಸಂಬಂಧ

Udupi ಗೀತಾರ್ಥ ಚಿಂತನೆ-155: ಶೀತೋಷ್ಣಕ್ಕೂ ಸುಖದುಃಖಕ್ಕೂ ಸಂಬಂಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

suicide (2)

Kota ಸರಣಿ ಸುಸೈ*ಡ್‌ ಬೆನ್ನಲ್ಲೇ ಐಐಟಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ಆತ್ಮಹ*ತ್ಯೆ!

congress

LDF; ನೀಲಂಬೂರ್‌ ಶಾಸಕ ಅನ್ವರ್‌ ರಾಜೀನಾಮೆ: ‘ಕೈ’ಗೆ ಬೆಂಬಲ

MONEY (2)

Odisha:ಎಮರ್ಜೆನ್ಸಿ ವೇಳೆ ಜೈಲು ಸೇರಿದ್ದವರಿಗೆ 20,000 ಪಿಂಚಣಿ

MVA-Cong

Rift Widen: ಮೈತ್ರಿಕೂಟ ಪಾಲನೆ ಎನ್‌ಡಿಎ ನೋಡಿ ಕಲಿಯಿರಿ: ಕಾಂಗ್ರೆಸ್‌ಗೆ ಉದ್ಧವ್‌ ಬಣ ಪಾಠ

Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ

Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Arrest

Kottigehara: ಸ್ವೀಟ್‌ ಬಾಕ್ಸ್‌ನಲ್ಲಿ ಗೋಮಾಂಸ ಇಟ್ಟು ಮಾರಾಟ: ಇಬ್ಬರ ಸೆರೆ

Suside-Boy

Mysuru: ಮೈಸೂರಲ್ಲಿ ಚಳಿ ತಡೆಯಲಾಗದೆ ರಾತ್ರಿ ಮಲಗಿದ್ದಲ್ಲೇ ವ್ಯಕ್ತಿ ಸಾವು?

Priyank-Kharghe

ಗ್ರಾಮ ಪಂಚಾಯಿತಿ ವ್ಯಾಪ್ತಿಯ 90 ಲಕ್ಷ ಆಸ್ತಿಗಳಿಗೆ ಇ-ಸ್ವತ್ತು: ಸಚಿವ ಪ್ರಿಯಾಂಕ್‌

Ashok-haranahalli

Conference: ಜ.18, 19ರಂದು ರಾಜ್ಯಮಟ್ಟದ ಬ್ರಾಹ್ಮಣ ಮಹಾ ಸಮ್ಮೇಳನ

Mahakumbaha1

Mahakumbh Mela 2025: 144 ವರ್ಷಗಳಿಗೆ ಒಮ್ಮೆ ನಡೆಯುವ ಆಧ್ಯಾತ್ಮಿಕ ವಿಸ್ಮಯ ಮಹಾ ಕುಂಭಮೇಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.