ಅಮ್ಮನ ಕಣ್ಣೀರಿಗೆ ಕರಗಿ ಉಗ್ರವಾದ ತ್ಯಜಿಸಿದ
Team Udayavani, Mar 3, 2018, 12:10 PM IST
ಜಮ್ಮು: ಉಗ್ರ ಸಂಘಟನೆಗೆ ಸೇರಿದ್ದ ಬಾಲಕನೊಬ್ಬ ತನ್ನ ತಾಯಿಯ ಕಣ್ಣೀರಿಗೆ ಕರಗಿ, ಮನಸ್ಸು ಬದಲಿಸಿ ಮನೆಗೆ ವಾಪಸ್ಸಾಗಿರುವ ಘಟನೆ ಕಾಶ್ಮೀರದಲ್ಲಿ ನಡೆದಿದೆ. “ಮತ್ತೂಬ್ಬ ಬಾಲಕ ತಾಯಿಯ ಕರೆಗೆ ಓಗೊಟ್ಟು, ಹಿಂಸೆಯ ಮಾರ್ಗ ತೊರೆದು ಮತ್ತೆ ಕುಟುಂಬವನ್ನು ಸೇರಿದ್ದಾನೆ’ ಎಂದು ಜಮ್ಮು- ಕಾಶ್ಮೀರ ಡಿಜಿಪಿಎಸ್.ಪಿ.ವೇದ್ ಟ್ವೀಟ್ ಮಾಡಿದ್ದಾರೆ. ಜೊತೆಗೆ, ಬಾಲಕನಿಗೆ ಶುಭ ಹಾರೈಕೆಯನ್ನೂ ಮಾಡಿದ್ದಾರೆ. ಆದರೆ, ಭದ್ರತಾ ದೃಷ್ಟಿಯಿಂದ ಬಾಲಕನ ಗುರುತನ್ನು ಅವರು ಹೊರಹಾಕಿಲ್ಲ. ಕಳೆದ ವರ್ಷದಿಂದ ಹಲವು ಯುವಕರು ಹಿಂಸೆಯ ಮಾರ್ಗ ತ್ಯಜಿಸಿದ್ದಾರೆ. ಅಂಥವರನ್ನು ನಾವು ಸ್ವೀಕರಿಸಿದ್ದೇವೆ ಎಂದೂ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.