ರೈಲಲ್ಲೇ ಮ್ಯೂಸಿಯಂ!
Team Udayavani, Dec 17, 2018, 6:25 AM IST
ಹೊಸದಿಲ್ಲಿ: ಇನ್ನು ಪ್ರಯಾಣಿಕರು ರಾಷ್ಟ್ರೀಯ ರೈಲ್ವೆ ಮ್ಯೂಸಿಯಂ ನೋಡಲು ಅಲ್ಲಿಗೇ ತೆರಳಬೇಕಿಲ್ಲ. ರೈಲಿನಲ್ಲಿ ಕುಳಿತೇ ಮ್ಯೂಸಿಯಂ ಅನ್ನು ಕಣ್ತುಂಬಿಕೊಳ್ಳಬಹುದು. ದೇಶದ ರೈಲ್ವೆ ಇತಿಹಾಸ ಹಾಗೂ ಪರಂಪರೆಯನ್ನು ತಿಳಿಸಲು ಡಿಜಿಟಲ್ ವೇದಿಕೆಯನ್ನು ರೈಲ್ವೆ ಇಲಾಖೆ ಬಳಸಿಕೊಳ್ಳುತ್ತಿದ್ದು, 3ಡಿ ಇಮೇಜಿಂಗ್ ಬಳಸಿ ವರ್ಚುವಲ್ ವ್ಯವಸ್ಥೆ ರೂಪಿಸಿದೆ. ಇದಕ್ಕಾಗಿ ಇಲಾಖೆ ಗೂಗಲ್ ಜತೆ ಒಪ್ಪಂದ ಮಾಡಿಕೊಂಡಿದೆ. ಅದರಂತೆ, ಪ್ರಯಾಣಿಕರಿಗೆ ವರ್ಚುವಲ್ ರಿಯಾಲಿಟಿ ಕನ್ನಡಕಗಳನ್ನು ಬಾಡಿಗೆಗೆ ಒದಗಿಸಲಿದೆ. ಈ ಕನ್ನಡಕ ಬಳಸಿ ಪ್ರಯಾಣಿಕರು ಕುಳಿತಲ್ಲೇ ರೈಲ್ವೆ ಪಾರಂಪರಿಕ ತಾಣ ವೀಕ್ಷಿಸ ಬಹುದು. ಅಷ್ಟೇ ಅಲ್ಲ, ಈ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್‌ಗಳನ್ನು ಶಾಲೆಗಳಿಗೆ ತೆಗೆದುಕೊಂಡು ಹೋಗಿ, ಅಲ್ಲಿನ ಮಕ್ಕಳಿಗೂ ಇದನ್ನು ತೋರಿಸುವ ಯೋಜನೆಯೂ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…