ರೊಹಿಂಗ್ಯಾಗಳು ಕೊಂದಿದ್ದು 28 ಅಲ್ಲ, 45 ಹಿಂದೂಗಳನ್ನು
Team Udayavani, Sep 26, 2017, 7:35 AM IST
ಯಾಂಗೂನ್: ಮ್ಯಾನ್ಮಾರ್‌ನ ರಾಖೀನೆ ಪ್ರಾಂತ್ಯದಲ್ಲಿ ರೊಹಿಂಗ್ಯಾ ಉಗ್ರರು ಒಟ್ಟು 45 ಮಂದಿ ಹಿಂದೂಗಳನ್ನು ಕೊಂದು ಹಾಕಿದ್ದಾರೆ. ಈ ಪೈಕಿ 6 ಮಂದಿ 10 ವರ್ಷ ವಯೋಮಿತಿಯವರು, 20 ಮಹಿಳೆಯರು, 8 ಪುರುಷರು ಎಂದು ಗೊತ್ತಾಗಿದೆ.
ಆ ರಾಷ್ಟ್ರದ ಸೇನೆ ಭಾನುವಾರ ದೃಢಪಡಿಸಿದ ಮಾಹಿತಿ ಪ್ರಕಾರ ಅಸುನೀಗಿದವರ ಸಂಖ್ಯೆ 28 ಆಗಿತ್ತು. ಹಿಂಸಾಗ್ರಸ್ತ ಪ್ರಾಂತ್ಯದಲ್ಲಿ ಮೂರು ದೊಡ್ಡ ಸಮಾಧಿಗಳನ್ನು ಒಡೆದಾಗ ಈ ಅಂಶ ಬಯಲಾಗಿದೆ. ಈ ಪೈಕಿ 2 ಸೋಮವಾರ ಪತ್ತೆಯಾಗಿದೆ. ಮತ್ತೂಂದು ಸಮಾಧಿಯಲ್ಲಿ 17 ಮಂದಿಯನ್ನು ಕೊಂದು ಹೂಳಿದ್ದು ಪತ್ತೆಯಾಗಿದೆ. ಪೊಲೀಸರು, ಸೇನಾಧಿಕಾರಿಗಳು ನೀಡಿದ ಮಾಹಿತಿಯಂತೆ ಆ.25ರಂದು ಈ ಘಟನೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.