ಮೈಸೂರಿನ ಸಂತೋಷ್ ಹೊಗಳಿದ ಮೋದಿ
Team Udayavani, Feb 27, 2017, 10:40 AM IST
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನಡೆದ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ “ಮನ್ ಕಿ ಬಾತ್’ ನಲ್ಲಿ ಮೈಸೂರಿನ ಸಂತೋಷ್‌ರನ್ನು ಉಲ್ಲೇಖೀಸುವ ಮೂಲಕ ಡಿಜಿಧನ ಹಾಗೂ ಲಕ್ಕಿ ಗ್ರಾಹಕ್ ಯೋಜನೆಯಿಂದಾದ ಲಾಭವನ್ನು ಹೇಳಿ ಕೊಂಡಿದ್ದಾರೆ.
“ನರೇಂದ್ರಮೋದಿ ಆ್ಯಪ್‌ನಲ್ಲಿ ಮೈಸೂರಿನ ಶ್ರೀಮಾನ್ ಸಂತೋಷ್‌ಜೀ ಅವರು ಬರೆದಿರುವ ವಿಚಾರವನ್ನು ನಾನಿಲ್ಲಿ ಉಲ್ಲೇಖೀಸಲೇಬೇಕು,’ ಎಂದು ಹೇಳುತ್ತಾ ಪ್ರಧಾನಿ ಕರ್ನಾಟಕದ ಯುವಕನ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. “ಲಕ್ಕಿ ಗ್ರಾಹಕ ಯೋಜನೆಯಡಿ ತನಗೆ ಒಂದು ಸಾವಿರ ರೂ. ಬಹುಮಾನ ಸಿಕ್ಕಿತ್ತು. ಆದರೆ, ಅದೇ ಸಮಯದಲ್ಲಿ ಬಡ ವೃದ್ಧೆಯೊಬ್ಬರ ಮನೆಗೆ ಬೆಂಕಿ ಬಿದ್ದು, ಆಕೆ ತನ್ನದೆಲ್ಲವನ್ನೂ ಕಳೆದುಕೊಂಡಿದ್ದರು. ಹಾಗಾಗಿ, ಬಹುಮಾನದ ಹಣವು ಸರಿಯಾದ ವ್ಯಕ್ತಿಗೇ ಸಲ್ಲಬೇಕೆಂದು ನಾನು ಸಾವಿರ ರೂಪಾಯಿಯನ್ನು ಆ ಅಜ್ಜಿಗೆ ನೀಡಿದೆ. ನನಗೆ ಇದು ಅತೀವ ಸಂತೃಪ್ತಿ ನೀಡಿತು,’ ಎಂದು ಸಂತೋಷ್ ಬರೆದುಕೊಂಡಿದ್ದಾರೆ.ಸಂತೋಷ್ ಅವರೇ, ನಿಮ್ಮ ಹೆಸರು ಮತ್ತು ನೀವು ಮಾಡಿರುವ ಉತ್ತಮ ಕಾರ್ಯ ಎರಡೂ ನಮಗೆ “ಸಂತೋಷ’ ಮತ್ತು ತೃಪ್ತಿಯ ಮೂಲಗಳು. ನಿಮ್ಮ ಕೆಲಸವು ಅತ್ಯಂತ ಸ್ಫೂರ್ತಿದಾಯಕ ಎಂದಿದ್ದಾರೆ ಮೋದಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
MUST WATCH
ಹೊಸ ಸೇರ್ಪಡೆ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್ ದಾಖಲೆ ಮುರಿದ ಟೀಂ ಇಂಡಿಯಾ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.