INDIA- BHARAT; ದೇಶದ ಹೆಸರನ್ನು ಇಂಡಿಯಾದಿಂದ ‘ಭಾರತ’ ಎಂದು ಬದಲಾಯಿಸಬೇಕು: ಬಿಜೆಪಿ ಸಂಸದ
Team Udayavani, Sep 5, 2023, 11:50 AM IST
ಹೊಸದಿಲ್ಲಿ: ದೇಶದ ಹೆಸರನ್ನು ‘ಇಂಡಿಯಾ’ ಬದಲು ‘ಭಾರತ’ ಎಂದು ಬದಲಾಯಿಸಬೇಕು ಎಂದು ಬಿಜೆಪಿ ಸಂಸದ ಹರ್ನಾತ್ ಸಿಂಗ್ ಯಾದವ್ ಕರೆ ನೀಡಿದ್ದಾರೆ.
ಅಲ್ಲದೆ ಕೂಡಲೇ ಭಾರತೀಯ ಸಂವಿಧಾನದಲ್ಲಿ ಈ ಬಗ್ಗೆ ಬದಲಾವಣೆ ಮಾಡಬೇಕು ಎಂದಿದ್ದಾರೆ. ಇಂಡಿಯಾ ಎಂಬ ಶಬ್ದವು ಬ್ರಿಟಿಷರು ಶಾಪದ ರೂಪದಲ್ಲಿ ಬಳಸಿದ್ದರು ಎಂದಿದ್ದಾರೆ.
ಇದನ್ನೂ ಓದಿ:Asia Cup 2023; ಮಳೆಯ ಕಾರಣದಿಂದ ಸೂಪರ್ 4, ಫೈನಲ್ ಪಂದ್ಯಗಳು ಸ್ಥಳಾಂತರ
ಸುದ್ದಿಸಂಸ್ಥೆ ಎಎನ್ಐ ಜತೆ ಮಾತನಾಡಿದ ಅವರು, ‘ಇಂಡಿಯಾ ಬದಲು ಭಾರತ ಶಬ್ದವನ್ನು ಬಳಸಬೇಕು ಎಂದು ಇಡೀ ದೇಶವೇ ಬಯಸುತ್ತದೆ. ಬ್ರಿಟಿಷರು ಬೈಗುಳದ ರೂಪದಲ್ಲಿ ಇಂಡಿಯಾ ಶಬ್ಧವನ್ನು ಬಳಸಿದ್ದರು. ಆದರೆ ಭಾರತ ಎನ್ನುವುದು ನಮ್ಮ ಸಂಸ್ಕೃತಿಯ ರೂಪ. ಸಂವಿಧಾನದಲ್ಲಿ ಈ ಬಗ್ಗೆ ಬದಲಾವಣೆಯಾಬೇಕು ಮತ್ತು ಭಾರತ ಶಬ್ಧವನ್ನು ಸೇರಿಸಬೇಕು ಎಂದು ಬಯಸುತ್ತೇನೆ’ ಎಂದರು.
#WATCH | BJP MP Harnath Singh Yadav says “The entire country is demanding that we should use the word ‘Bharat’ instead of ‘India’…The word ‘India’ is an abuse given to us by the British whereas the word ‘Bharat’ is a symbol of our culture…I want there should be a change in… pic.twitter.com/TkOl3Ieuer
— ANI (@ANI) September 5, 2023
ಲೋಕಸಭಾ ಚುನಾವಣೆಗೆ ಸಿದ್ದತೆ ನಡೆಸುತ್ತಿರುವ ವಿಪಕ್ಷಗಳು ತಮ್ಮ ಒಕ್ಕೂಟಕ್ಕೆ ಇತ್ತೀಚೆಗೆ ಇಂಡಿಯಾ ಎಂದು ಹೆಸರಿಟ್ಟಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.