ಲವ್-ಡ್ರಗ್ಸ್ ಜೆಹಾದ್: ಪಾದ್ರಿಗೆ ಬೆಂಬಲ
Team Udayavani, Sep 15, 2021, 7:05 AM IST
ತಿರುವನಂತಪುರ/ಕೊಟ್ಟಾಯಂ: ಕೇರಳದಲ್ಲಿ ಲವ್ ಮತ್ತು ಮಾದಕ ವಸ್ತು ಜೆಹಾದ್ ವಿವಾದಕ್ಕೆ ಶ್ರೀಕಾರ ನೀಡಿದ ಪಾಲದ ಕ್ರೈಸ್ತ ಧರ್ಮಗುರು ಜೋಸೆಫ್ ಕಲ್ಲರನ್ಘಾಟ್ ಅವರಿಗೆ ಸೈರೋ ಮಲಬಾರ್ ಚರ್ಚ್ನ ಚಂಗನಶ್ಮೇರಿ ಡಯಾಸಿಸ್ನ ಬಿಷಪ್ ಜೋಸೆಫ್ ಪೆರುಮ ತ್ತೋಟ್ಟಂ ಬೆಂಬಲ ನೀಡಿದ್ದಾರೆ.
ಮಲಯಾಳ ದಿನಪತ್ರಿಕೆ “ದೀಪಿಕಾ’ದಲ್ಲಿ ಬರೆದಿರುವ ಲೇಖನದಲ್ಲಿ “ಲವ್ ಜೆಹಾದ್, ಡ್ರಗ್ಸ್ ಮೂಲಕ ಭಯೋತ್ಪಾದನೆ ಜತೆಯಾಗಿಯೇ ಸಾಗುತ್ತಿದೆ. ಹೀಗಾಗಿ ಚರ್ಚ್ ಮೌನವಾಗಿ ಉಳಿಯಲು ಸಾಧ್ಯವಿಲ್ಲ. ಕ್ರಿಶ್ಚಿಯನ್ ಸಮುದಾಯದವರ ಆತಂಕಗಳ ಬಗ್ಗೆ ಚರ್ಚಿಸಬೇಕು. ರಾಜಕೀಯ ಪಕ್ಷಗಳು, ಮಾಧ್ಯಮಗಳು ತಾರತಮ್ಯ ಧೋರಣೆ ಹೊಂದಿರಬಾರದು’ ಎಂದಿದ್ದರು.
ಬಿಜೆಪಿ ಈ ವಿಚಾರ ಮುಂದಿಟ್ಟುಕೊಂಡು ಕೇರಳದಲ್ಲಿ ಸಮುದಾಯಗಳ ನಡುವೆ ಕೋಮು ವೈಷಮ್ಯ ಸೃಷ್ಟಿಸಲು ಮುಂದಾಗಿದೆ ಎಂದು ಸಿಪಿಎಂ ಕೇರಳ ಘಟಕದ ಪ್ರಭಾರ ಕಾರ್ಯದರ್ಶಿ ಎ. ವಿಜಯರಾಘವನ್ ಆರೋಪಿಸಿದ್ದಾರೆ. ಆದರೆ ಅವರು ಮಾದಕ ವಸ್ತು ಜೆಹಾದ್ ಎಂಬ ಪದ ಪ್ರಯೋಗ ಮಾಡಿಲ್ಲ. ಕಾಂಗ್ರೆಸ್ ಕೂಡ ಕೋಮುವಾದಿ ಶಕ್ತಿಗಳ ಜತೆಗೆ ಕೈಜೋಡಿಸಿದೆ ಎಂದು ದೂರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Delhi: 5ಜಿ ಸೇವೆಗಾಗಿ ಬಿಎಸ್ಎನ್ಎಲ್ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
MUST WATCH
ಹೊಸ ಸೇರ್ಪಡೆ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್ಎನ್ಎಲ್ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.