Indian Navy ಪಡೆ ಯೋಧರಿಗೆ ಹೊಸ ಸಮವಸ್ತ್ರ
Team Udayavani, Sep 4, 2023, 10:14 PM IST
ನವದೆಹಲಿ: ಭಾರತೀಯ ನೌಕಾ ಪಡೆಯ ಯೋಧರು ಶೀಘ್ರದಲ್ಲೇ ನೂತನ ಸಮಸವಸ್ತ್ರ ಹೊಂದಲಿದ್ದಾರೆ. ಅದನ್ನು ಹೆಚ್ಚು ಆರಾಮದಾಯಕ, ನೈರ್ಮಲ್ಯ ಮತ್ತು ಕಾರ್ಯಶೀಲತೆಗೆ ಅನುಕೂಲವಾಗುವಂತೆ ಹಾಗೂ ಎಲ್ಲಾ ಹವಾಗುಣಕ್ಕೂ ಹೊಂದುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಸಮವಸ್ತ್ರದ ಜತೆಗೆ ವಿಶೇಷ ವಿನ್ಯಾಸದ ಜಾಕೆಟ್, ಟಿ-ಶರ್ಟ್, ಬೂಟುಗಳು, ಟೋಪಿಗಳನ್ನು ಸಹ ನೀಡಲಾಗುತ್ತದೆ ಎಂದು ಭಾರತೀಯ ನೌಕಾ ಪಡೆ ತಿಳಿಸಿದೆ.
ನವದೆಹಲಿಯಲ್ಲಿ ನಡೆದ ನೌಕಾ ಪಡೆ ಕಮಾಂಡರ್ಗಳ ಸಮಾವೇಶದಲ್ಲಿ ನೂತನ ಸಮವಸ್ತ್ರ ಸೇರಿದಂತೆ ವಿಶೇಷ ವಿನ್ಯಾಸದ ವಸ್ತುಗಳನ್ನು ಪ್ರದರ್ಶಿಸಲಾಯಿತು.
ಭಾರತೀಯ ನೌಕಾ ಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ್ ಅಧ್ಯಕ್ಷತೆಯಲ್ಲಿ ಮೂರು ದಿನಗಳ ಸಮಾವೇಶ ಬುಧವಾರದವರೆಗೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.