ದೂರಸಂಪರ್ಕ ಕ್ರಾಂತಿ : ಇಸ್ರೋದಿಂದ ಜಿ ಸ್ಯಾಟ್-17 ಯಶಸ್ವಿ ಉಡಾವಣೆ
Team Udayavani, Jun 29, 2017, 9:40 AM IST
ಹೊಸದಿಲ್ಲಿ: ಭಾರತದ ಅತ್ಯಾಧುನಿಕ ದೂರಸಂಪರ್ಕ ಉಪಗ್ರಹ ಜಿ ಸ್ಯಾಟ್-17 ನ್ನು ಇಸ್ರೋ ಗುರುವಾರ ಫ್ರೆಂಚ್ ಗಯಾನಾದ ಕೌರಾವ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ನಡೆಸಿದೆ.
ಗುರುವಾರ ನಸುಕಿನ 2.29 ರ ವೇಳೆಗೆ ಫ್ರಾನ್ಸ್ ವಿಜ್ಞಾನಿಗಳ ಸಹಭಾಗಿತ್ವದಲ್ಲಿ 3,477 ಕೆಜಿ ತೂಕದ ಉಪಗ್ರಹವನ್ನು ಯಶಸ್ವಿಯಾಗಿ ನಭಕ್ಕೆ ಉಡಾವಣೆ ನಡೆಸಲಾಯಿತು.
ಬಾಹ್ಯಾಕಾಶ ಲೋಕದಲ್ಲಿ ಕ್ರಾಂತಿ ಎಂಬಂತೆ ಇಸ್ರೋ ಜೂನ್ ತಿಂಗಳಿನಲ್ಲಿ 3 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಮಹತ್ಸಾಧನೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.