ನೀಟ್: ಆಯ್ಕೆ ಪ್ರಶ್ನೆ ಸಂಬಂಧ ಎನ್ಟಿಎ ಸ್ಪಷ್ಟನೆ
Team Udayavani, Jul 28, 2021, 6:55 AM IST
ಹೊಸದಿಲ್ಲಿ: ನೀಟ್ ಪರೀಕ್ಷೆಯ ಸೆಕ್ಷನ್ ಬಿಯಲ್ಲಿ ಇರಲಿರುವ 15 ಪ್ರಶ್ನೆಗಳ ಪೈಕಿ ಅಭ್ಯರ್ಥಿಗಳು ಉತ್ತರಿಸುವ ಮೊದಲ 10 ಪ್ರಶ್ನೆಗಳನ್ನು ಮಾತ್ರ ಮೌಲ್ಯಮಾಪನಕ್ಕಾಗಿ ಪರಿಗಣಿಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಎಲ್ಲ ನಾಲ್ಕು ವಿಷಯಗಳ ಸೆಕ್ಷನ್ ಬಿಯಲ್ಲಿ ಐಚ್ಛಿಕ ಪ್ರಶ್ನೆಗಳು ಇರಲಿದ್ದು, ಅಭ್ಯರ್ಥಿಗಳು 10 ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿದರೆ ಸಾಕು ಎಂದು ಎನ್ಟಿಎ ಹೇಳಿದೆ.
ಆಯ್ಕೆಯ ಪ್ರಶ್ನೆಗಳ ಸಂಬಂಧ ಗೊಂದಲಗಳು ಮೂಡಿರುವ ಹಿನ್ನೆಲೆಯಲ್ಲಿ ಎನ್ಟಿಎ ಈ ಸ್ಪಷ್ಟನೆ ನೀಡಿದೆ. ಪರೀಕ್ಷೆ ಸೆ. 12ರಂದು ನಡೆಯಲಿದೆ. ಎಲ್ಲ ನಾಲ್ಕು ವಿಷಯಗಳ ಸೆಕ್ಷನ್ ಎಯಲ್ಲಿ ಕಡ್ಡಾಯ ವಾಗಿ ಉತ್ತರಿಸಬೇಕಾದ ತಲಾ 35 ಪ್ರಶ್ನೆ ಗಳು ಇರಲಿವೆ. ಸೆಕ್ಷನ್ ಬಿಯಲ್ಲಿ ತಲಾ 15 ಪ್ರಶ್ನೆಗಳು ಇರಲಿದ್ದು, ಅಭ್ಯರ್ಥಿಗಳು 10ನ್ನು ಉತ್ತರಿಸಿದರೆ ಸಾಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.