ನೀಟ್ ಫಲಿತಾಂಶ ಪ್ರಕಟ; ರಾಜಸ್ಥಾನದ ತಾನಿಷ್ಕಾ ಪ್ರಥಮ; ಋಷಿಕೇಶ್ ಗಂಗೂಲೆ ರಾಜ್ಯಕ್ಕೆ ಪ್ರಥಮ
Team Udayavani, Sep 8, 2022, 6:42 AM IST
ಹೊಸದಿಲ್ಲಿ: ಬುಧವಾರ ಬೆಳಗ್ಗೆಯಿಂದಲೇ ನೀಟ್ ಫಲಿತಾಂಶಕ್ಕೆ ಕಾಯು ತ್ತಿದ್ದ ವೈದ್ಯಕೀಯ ಮತ್ತು ದಂತ ವೈದ್ಯ ವಿದ್ಯಾರ್ಥಿಗಳಿಗೆ ಕೊನೆಗೂ ರಾತ್ರಿ 11ರ ಸುಮಾರಿಗೆ ಎನ್ಟಿಎ ಸಿಹಿ ಸುದ್ದಿ ನೀಡಿದೆ.
ಒಟ್ಟು 720ರಲ್ಲಿ 715 ಅಂಕಗಳನ್ನು ನಾಲ್ವರು ವಿದ್ಯಾರ್ಥಿಗಳು ಪಡೆದಿದ್ದು, ನಿಯಮದ ಪ್ರಕಾರ ಅಖೀಲ ಭಾರತ ಮಟ್ಟದಲ್ಲಿ ಪ್ರಥಮ ರ್ಯಾಂಕ್ ರಾಜಸ್ಥಾನದ ತಾನಿಷ್ಕಾ, ದ್ವಿತೀಯ ಹೊಸದಿಲ್ಲಿಯ ವತ್ಸ ಆಶಿಷ್ ಬಾತ್ರಾ, ತೃತೀಯ ಕರ್ನಾಟಕದ ಋಷಿಕೇಶ್ ನಾಗಭೂಷಣ್ ಗಂಗೂಲೆ (ರಾಜ್ಯಕ್ಕೆ ಪ್ರಥಮ ಸ್ಥಾನ) ಪಡೆದಿದ್ದಾರೆ.
ಗಂಗೂಲೆ ಕರಾವಳಿ ಮೂಲದವರು. ಅಲ್ಲದೆ ಅಖಿಲ ಭಾರತ ಮಟ್ಟದಲ್ಲಿ ಕರ್ನಾಟಕದ ರುಚಾ ಪಾವಶೇ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಅಖಿಲ ಭಾರತ ರ್ಯಾಂಕಿಂಗ್ನಲ್ಲಿ ಈ ಬಾರಿ ಅಗ್ರ 50 ಮಂದಿಯ ಪಟ್ಟಿಯಲ್ಲಿ ಕರ್ನಾಟಕದ 9 ಮಂದಿ ಸ್ಥಾನ ಗಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.