ಆರ್ಮ್ ಸ್ಟ್ರಾಂಗ್ ತಂದಿದ್ದ ಚಂದ್ರನ ಧೂಳು 11.7 ಕೋ.ರೂ.ಗೆ ಹರಾಜು
Team Udayavani, Jul 22, 2017, 8:00 AM IST
ಹೊಸದಿಲ್ಲಿ: ಮೊದಲಬಾರಿಗೆ ಚಂದ್ರಯಾನ ಕೈಗೊಂಡಿದ್ದ ಗಗನಯಾತ್ರಿ ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನಿಂದ ಭೂಮಿಗೆ ತಂದಿದ್ದ ಚಂದ್ರನ ಧೂಳು ಬರೋ ಬ್ಬರಿ 11.7 ಕೋಟಿ ರೂ.ಗೆ ಹರಾಜಾಗಿದೆ.
ಒಂದು ಪುಟ್ಟ ಬಿಳಿ ಚೀಲದಲ್ಲಿ ಚಂದ್ರನ ಧೂಳು ಇದೆ. ಇದನ್ನು ಜಾನ್ಸನ್ ಸ್ಪೇಸ್ ಸೆಂಟರ್ನಲ್ಲಿ ಇರಿಸಲಾಗಿತ್ತು. ಅಲ್ಲಿಂದ ಇದು ಕಳ ವಾಗಿತ್ತು. 10 ವರ್ಷಗಳ ಬಳಿಕ 2014ರಲ್ಲಿ ಈ ಚೀಲ ಕನ್ಸಾಸ್ ವಸ್ತುಸಂಗ್ರಹಾಲಯದ ಮ್ಯಾನೇ ಜರ್ರ ಗ್ಯಾರೇಜ್ನಲ್ಲಿ ಪತ್ತೆಯಾಗಿತ್ತು. ಆತನೇ ಈ ಚೀಲ ಕದ್ದಿದ್ದ ಎಂಬ ಆರೋ ಪವು ಸಾಬೀತಾಗಿತ್ತು. ಇದರ ಐತಿಹಾ ಸಿಕ ಮಹತ್ವ ಅರಿತ ಟಾರ್ನಿ ನ್ಯಾನ್ಸಿ ಲೀ ಕಾರ್ಲ್ಸನ್, 2015ರಲ್ಲಿ ಖರೀದಿಸಿದ್ದರು. ಈಗ ಇದು ಮತ್ತೆ ಹರಾಜಿನಲ್ಲಿ ಮಾರಾಟವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.