ಫೋರ್ಡ್ ಇಂಡಿಯಾ ಕಂಪನಿಯ ಸನಂದ್ ಸ್ಥಾವರ ಈಗ ಟಾಟಾ ತೆಕ್ಕೆಗೆ
Team Udayavani, Aug 8, 2022, 6:37 PM IST
ನವದೆಹಲಿ: ಗುಜರಾತ್‌ನಲ್ಲಿರುವ ಫೋರ್ಡ್ ಇಂಡಿಯಾ ಕಂಪನಿಯ ಸನಂದ್ ಉತ್ಪಾದನಾ ಸ್ಥಾವರವನ್ನು ಟಾಟಾ ಮೋಟಾರ್ಸ್ ಕಂಪನಿಯು ಬರೋಬ್ಬರಿ 725.70 ಕೋಟಿ ರೂ.ಗಳಿಗೆ ಖರೀದಿಸಿದೆ.
ಸೋಮವಾರ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್(ಟಿಪಿಇಎಂಎಲ್) ಮತ್ತು ಫೋರ್ಡ್ ಇಂಡಿಯಾ ಪ್ರೈ.ಲಿ. “ಸ್ಥಾವರ ವರ್ಗಾವಣೆ ಒಪ್ಪಂದ’ಕ್ಕೆ ಸಹಿ ಹಾಕಿವೆ.
ಈ ಒಪ್ಪಂದದಂತೆ ಫೋರ್ಡ್‌ನ ಸ್ಥಾವರಕ್ಕೆ ಸಂಬಂಧಿಸಿದ ಇಡೀ ಜಮೀನು ಮತ್ತು ಕಟ್ಟಡಗಳು, ವಾಹನ ತಯಾರಿಕಾ ಘಟಕ ಮತ್ತು ಒಳಗಿರುವ ಯಂತ್ರೋಪಕರಣಗಳು ಟಾಟಾ ತೆಕ್ಕೆಗೆ ಬಂದಿವೆ.
ಇದನ್ನೂ ಓದಿ:ಟ್ವಿಟರ್ ಮನಸ್ಸು ಮಾಡಿದರೆ ಈಗಲೂ ಖರೀದಿಸಲು ಸಿದ್ಧ: ಎಲಾನ್ ಮಸ್ಕ್
ಈ ಖರೀದಿ ಪ್ರಕ್ರಿಯೆಯಿಂದ ಟಾಟಾ ಕಂಪನಿಗೆ ಹೆಚ್ಚುವರಿ 3 ಲಕ್ಷ ವಾಹನ ತಯಾರಿಕೆಗೆ ಅನುಕೂಲವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.