ಫ್ರಾನ್ಸ್‌ನಲ್ಲಿ ಹೊಸ ರೂಪಾಂತರಿ “ಐಎಚ್‌ಯು’ ಪತ್ತೆ !
Team Udayavani, Jan 5, 2022, 7:45 AM IST
ನವದೆಹಲಿ: ಕ್ಷಿಪ್ರವಾಗಿ ಹಬ್ಬುವಂತಹ ಒಮಿಕ್ರಾನ್ ರೂಪಾಂತರಿಯು ಜಗದಗಲ ವ್ಯಾಪಿಸುತ್ತಿರುವಂತೆಯೇ, ಕೊರೊನಾ ವೈರಸ್ ಮತ್ತೂಂದು “ರೂಪ’ ಪಡೆದಿರುವುದು ಬೆಳಕಿಗೆ ಬಂದಿದೆ!
ಸೋಂಕಿನ ಹೊಸ ರೂಪಾಂತರಿಯಾದ “ಐಎಚ್‌ಯು’ ಅಥವಾ ಬಿ.1.640.2 ಅನ್ನು ದಕ್ಷಿಣ ಫ್ರಾನ್ಸ್‌ನಲ್ಲಿ ಪತ್ತೆಹಚ್ಚಲಾಗಿದೆ.
ಈಗಾಗಲೇ 12 ಮಂದಿಯಲ್ಲಿ ಈ ರೂಪಾಂತರಿ ದೃಢಪಟ್ಟಿದ್ದು, ಇವರೆಲ್ಲರೂ ಆಫ್ರಿಕಾ ಖಂಡದ ದೇಶ ಕ್ಯಾಮರೂನ್‌ಗೆ ಹೋಗಿ ಬಂದವರು ಎಂದು ಹೇಳಲಾಗಿದೆ.
ವಿಶೇಷವೆಂದರೆ, ಒಮಿಕ್ರಾನ್ ಪತ್ತೆಗೂ ಮುನ್ನವೇ ಐಎಚ್‌ಯು ಪತ್ತೆಯಾಗಿತ್ತು ಮತ್ತು ಅದೇನೂ ಅಪಾಯಕಾರಿ ರೂಪಾಂತರಿ ಅಲ್ಲ ಎಂದೂ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.
ಐಎಚ್‌ಯು 46 ಮ್ಯುಟೇಶನ್‌ಗಳನ್ನು ಕಂಡಿದೆ ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ:ಗಮನ ಸೆಳೆದಿದೆ ಚಾಕೋಲೇಟ್ ರಾಕೆಟ್ !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Vivek Ramaswamy: ವಿವೇಕ್‌ಗೆ ಟ್ರಂಪ್ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.