New Delhi: 2 ಹೊಸ ಪ್ರದೇಶ ಗುರುತಿಸಿ ಚೀನಾದಿಂದ ಮತ್ತೆ ಕ್ಯಾತೆ!
ಅಕ್ಸಾಯ್ ಚಿನ್ನ ಭಾಗಗಳನನ್ನು ಒಳಗೊಂಡಿರುವ ಪ್ರದೇಶ; ಗಡಿ ಪ್ರದೇಶ ನಿಗದಿ ಮಾತುಕತೆ ಬೆನ್ನಲ್ಲೇ ಘೋಷಣೆ
Team Udayavani, Dec 30, 2024, 7:20 AM IST
ನವದೆಹಲಿ: ಭಾರತದೊಂದಿಗಿನ ಚೀನಾದ ಗಡಿ ಸಮಸ್ಯೆ ಮುಕ್ತಾಯವಾಗುತ್ತಿದೆ ಎಂಬ ಬೆನ್ನಲ್ಲೇ ಚೀನಾ ಮತ್ತೂಂದು ಕ್ಯಾತೆ ಆರಂಭಿಸಿದೆ.
ಚೀನಾಗೆ ಸೇರಿದ 2 ಹೊಸ ಪ್ರದೇಶಗಳನ್ನು ಅಲ್ಲಿನ ಸರ್ಕಾರ ಘೋಷಣೆ ಮಾಡಿದ್ದು, ಇದರಲ್ಲಿ ಅಕ್ಸಾಯ್ ಚಿನ್ನ ಪ್ರದೇಶವೂ ಸೇರಿದೆ ಎಂದು ವರದಿಗಳು ತಿಳಿಸಿವೆ.
ಚೀನಾದ ಹೊಸ ಘೋಷಣೆಯ ಬಗ್ಗೆ ವರದಿ ಮಾಡಿರುವ ಅಲ್ಲಿನ ಮಾಧ್ಯಮ ‘ಶಿನ್ಹುವಾ’, “ಚೀನಾ 2 ಹೊಸ ಪ್ರದೇಶಗಳನ್ನು ಘೋಷಣೆ ಮಾಡಿದೆ. ಇವುಗಳಿಗೆ ‘ಹಿಆನ್’ ಮತ್ತು ‘ಹೆಕಾಂಗ್’ ಎಂದು ಹೆಸರಿಡಲಾಗಿದೆ. ಇವುಗಳ ಆಡಳಿತ ಕೇಂದ್ರಗಳಾಗಿ “ಹೊನ್ ಗಿಲು’ ಮತ್ತು ‘ಶಿಯಿಡುಲಾ’ಗಳನ್ನು ಕ್ರಮವಾಗಿ ಘೋಷಿಸಲಾಗಿದೆ’ ಎಂದು ಹೇಳಿದೆ.
ಭಾರತದ ಗಡಿಗೆ ಸಮೀಪದಲ್ಲೇ ಚೀನಾ ಹೊಸ ಪ್ರದೇಶವನ್ನು ಘೋಷಣೆ ಮಾಡಿದ್ದರೂ ಸಹ ಕೇಂದ್ರ ಸರ್ಕಾರ ಇದಕ್ಕೆ ಯಾವುದೇ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲ. ಗಡಿ ಪ್ರದೇಶಕ್ಕೆ ಸಂಬಂಧಿಸಿದಂತೆ 5 ವರ್ಷಗಳ ಹಿಂದೆ ನಿಂತುಹೋಗಿದ್ದ ಮಾತುಕತೆಯನ್ನು ಉಭಯ ದೇಶಗಳು ಮತ್ತೆ ಆರಂಭಿಸಿದ 10 ದಿನಗಳ ಬಳಿಕ ಈ ವಿವಾದ ಆರಂಭವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Borewell Tragedy: ಹತ್ತು ದಿನಗಳ ಕಾರ್ಯಾಚರಣೆ… ಕೊನೆಗೂ ಬದುಕಿ ಉಳಿಯಲಿಲ್ಲ ಚೇತನಾ
Borewell Tragedy: 10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು
Navy: ಜ.15ಕ್ಕೆ ನೌಕಾಪಡೆಗೆ 2 ಯುದ್ಧ ನೌಕೆ, 1 ಸಬ್ಮರೀನ್ ಸೇರ್ಪಡೆ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
Viral: ಫೇಸ್ಬುಕ್ ಪ್ರೇಯಸಿ ಭೇಟಿಗೆ ಅಕ್ರಮವಾಗಿ ಪಾಕ್ಗೆ ತೆರಳಿ ಸಿಕ್ಕಿಬಿದ್ದ ಭಾರತೀಯ ಯುವಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 143: ದೇಹ-ಆತ್ಮ ಬೇರೆ: ಶ್ರುತಿ ಪ್ರಾಮಾಣ್ಯ
ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ
Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್ ಆಸ್ಪತ್ರೆ
Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ
ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.