ಅಂಟಾರ್ಟಿಕಾ ಬಳಿ ಹೊಸ ದ್ವೀಪ ಪತ್ತೆ
Team Udayavani, Aug 29, 2021, 10:45 AM IST
ನವದೆಹಲಿ: ಭೂಮಿಯ ಉತ್ತರ ಭಾಗದ ಕಟ್ಟಕಡೆಯ ಭೂಭಾಗ ಎಂದೆನಿಸಿರುವ ಗ್ರೀನ್ ಲ್ಯಾಂಡ್ ನಂತರವೂ ಇರುವ ಮತ್ತೂಂದು ಸಣ್ಣ ದ್ವೀಪವೊಂದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ಭೂಗೋಳದ ನಡುನೆತ್ತಿಯ ಸಮೀಪದಲ್ಲಿರುವ ಈ ದ್ವೀಪದ ಕುರಿತಂತೆ ಮಾಹಿತಿ ನೀಡಿರುವ ಸಂಶೋಧಕರ ತಂಡದಲ್ಲಿದ್ದ ಕೋಪೆನ್ ಹೇಗ್ ವಿಶ್ವವಿದ್ಯಾಲಯದ ಸಿಬ್ಬಂದಿ ಮಾರ್ಟೆನ್ ರ್ಯಾಶ್, “”ಅಗಾಧ ಮಂಜಿನಿಂದ ಆವೃತವಾಗಿರುವ ಈ ದ್ವೀಪವನ್ನು ನಾವು ಜುಲೈನಲ್ಲೇ ಪತ್ತೆ ಹಚ್ಚಿದ್ದೆವು. ಹೆಪ್ಪುಗಟ್ಟಿದ ಆರ್ಕ್‌ಟಿಕ್ ಸಮುದ್ರದಲ್ಲಿ ಪಯಣಿಸುತ್ತಿದ್ದ ನಮಗೆ ಆ ದ್ವೀಪವನ್ನು ಕಂಡಾಕ್ಷಣ, ಗ್ರೀನ್ ಲ್ಯಾಂಡ್ ನ ಉತ್ತರ ಭಾಗದ ಕಟ್ಟಕಡೆಯ ತಾಣವಾದ ಕೂಡಾಕ್ ಅನ್ನು ತಲುಪಿದ್ದೇವೆ ಎಂದೆನಿಸಿತ್ತು. ಆದರೆ, ಅದು ಹೊಸ ದ್ವೀಪ ಎಂಬುದು ಆನಂತರ ತಿಳಿಯಿತು. ಈ ದ್ವೀಪ 98 ಅಡಿ ಅಗಲವಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಭವಿನಾ ಪಟೇಲ್ ಎಂಬ ಸಾಧಕಿ: “ಕಂಪ್ಯೂಟರ್ ಕಲಿಯಲು ತೆರಳಿದ್ದಾಗ ಟಿಟಿ ಗುಂಗು ಹತ್ತಿತು’
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ರಾಹುಲ್ ಕಾರ್ಯಕ್ರಮದಲ್ಲಿ ಖಾಲಿ ಸಂವಿಧಾನ ಪುಸ್ತಕ ಹಂಚಿಕೆ: ಬಿಜೆಪಿ ಆರೋಪ
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!
Maharashtra: ಕಾಂಗ್ರೆಸ್ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು
MUST WATCH
ಹೊಸ ಸೇರ್ಪಡೆ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್
Nagpur: ರಾಹುಲ್ ಕಾರ್ಯಕ್ರಮದಲ್ಲಿ ಖಾಲಿ ಸಂವಿಧಾನ ಪುಸ್ತಕ ಹಂಚಿಕೆ: ಬಿಜೆಪಿ ಆರೋಪ
Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ ಇಚ್ಛಾಶಕ್ತಿ ಪ್ರದರ್ಶಿಸಲಿ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.