ದುಬಾರಿಯಾಗಿದೆ ಲಿಂಬೆ ಹಣ್ಣು! ಒಂದು ಕೆಜಿ ಲಿಂಬೆ ಹಣ್ಣಿನ ಬೆಲೆ ಎಷ್ಟು ಗೊತ್ತಾ?
Team Udayavani, Apr 12, 2022, 8:20 AM IST
ಲಕ್ನೋ: ದೇಶದಲ್ಲಿ ಎಲ್ಲ ವಸ್ತುಗಳ ಬೆಲೆಯೂ ಒಂದೇ ಸಮನೆ ಏರಿಕೆಯಾಗುತ್ತಿದೆ. ಇದೀಗ ಹೊಸ ಸುದ್ದಿಯೊಂದು ಉತ್ತರಪ್ರದೇಶದ ಲಕ್ನೋದಿಂದ ಕೇಳಿಬಂದಿದೆ.
ಅಲ್ಲೀಗ ಒಂದು ಕೆಜಿ ಲಿಂಬೆ ಹಣ್ಣಿನ ಬೆಲೆ 325 ರೂ. ಹಾಗೆಯೇ ಒಂದು ಲಿಂಬೆ ಹಣ್ಣಿಗೆ 13 ರೂ. ಗಳಾಗಿದೆ. ಇದರ ಪರಿಣಾಮ ಸಾಮಾನ್ಯ ಜನರು ಈ ಬಿಸಿಯ ಬೇಗೆಯಲ್ಲಿ ಪಾನಕ ಕುಡಿಯಲು ಯೋಚಿಸುವಂತಾಗಿದೆ.
ಲಿಂಬೆಯಲ್ಲಿ ಹುಳಿಯೂ ಇರುವುದರಿಂದ ಮಸಾಲ ಅಡುಗೆಗಳಿಗೆ ಇದು ಬಳಕೆಯಾಗುತ್ತದೆ. ಹಾಗಾಗಿ ಇಲ್ಲೂ ಇದರ ಬಳಕೆ ದುಬಾರಿಯೆನಿಸಿದೆ. ಹೊಟೇಲ್ಗಳಲ್ಲಿ ಊಟ ಮಾಡಿ ಕೈತೊಳೆದುಕೊಳ್ಳುವಾಗ ಲಿಂಬೆಯ ಹೋಳು ಹಾಕಿದ ನೀರನ್ನು ನೀಡ ಲಾಗುತ್ತಿತ್ತು. ಇನ್ನು ಮುಂದೆ ಜನ ಇದಕ್ಕೂ ಹಣ ಪಾವತಿಸಬೇಕಾಗಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.