ಅಂಡಮಾನ್ ನಿಕೋಬಾರ್: ಎರಡು ತಾಸಲ್ಲಿ ಲಘು ತೀವ್ರತೆಯ 9 ಭೂಕಂಪ
Team Udayavani, Apr 1, 2019, 11:33 AM IST
ಹೊಸದಿಲ್ಲಿ : ರಿಕ್ಟರ್ ಮಾಪಕದಲ್ಲಿ 4.7 ರಿಂದ 5.2 ಅಂಕಗಳ ತೀವ್ರತೆಯಲ್ಲಿ ದಾಖಲಾಗಿರುವ ಮಧ್ಯಮ ತೀವ್ರತೆಯ ಒಂಬತ್ತು ಭೂಕಂಪಗಳು ಇಂದು ಸೋಮವಾರ ಬೆಳಗ್ಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಒಟ್ಟು ಎರಡು ತಾಸುಗಳ ಅವಧಿಯಲ್ಲಿ ಸಂಭವಿಸಿವೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ತಿಳಿಸಿದೆ.
4.9 ಅಂಕಗಳ ತೀವ್ರತೆಯ ಮೊದಲ ಭೂಕಂಪ ಬೆಳಗ್ಗೆ 5.14 ಹೊತ್ತಿಗೆ ಸಂಭವಿಸಿತು. ಅದಾಗಿ ಎರಡೇ ನಿಮಿಷಗಳಲ್ಲಿ ಇನ್ನೊಂದು ಭೂಕಂಪ ಸಂಭವಿಸಿತು. 9ನೇ ಹಾಗೂ ಕೊನೆಯ ಭೂಕಂಪ 6.54ರ ಹೊತ್ತಿಗೆ 5.2 ಅಂಕಗಳ ತೀವ್ರತೆಯಲ್ಲಿ ಸಂಭವಿಸಿತು ಎಂದು ಕೇಂದ್ರ ತಿಳಿಸಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭೂಕಂಪಗಳು ಸಂಭವಿಸುವುದು ಸಾಮಾನ್ಯವಾಗಿದೆ. ದಿನಕ್ಕೆ ಎರಡು ಮೂರು ಭೂಕಂಪಗಳು ಸಂಭವಿಸುವುದು ಕೂಡ ಅಸಾಮಾನ್ಯವೇನೂ ಅಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipur ಘಟನೆಗಳಿಗೆ ಕ್ಷಮೆ ಕೇಳಿದ ಸಿಎಂ: ಪ್ರಧಾನಿ ಏಕೆ ಭೇಟಿ ನೀಡಿಲ್ಲ ಎಂದ ಕಾಂಗ್ರೆಸ್
Delhi: ಪತ್ನಿಯಿಂದ ವಿಚ್ಛೇದನ ಪಡೆಯುವ ಹಂತದಲ್ಲಿದ್ದ ವ್ಯಕ್ತಿ ನೇಣಿಗೆ ಶರಣು
Kutch; 3.2 ತೀವ್ರತೆಯ ಭೂ ಕಂಪನ
Lucknow; ಯುವಕನಿಂದ ತಾಯಿ ಮತ್ತು ನಾಲ್ವರು ಸಹೋದರಿಯರ ಬರ್ಬರ ಹ*ತ್ಯೆ!
BJP ತಪ್ಪುಗಳನ್ನು ಆರ್ಎಸ್ಎಸ್ ಬೆಂಬಲಿಸುತ್ತದೆಯೇ? ಭಾಗವತ್ ರನ್ನು ಪ್ರಶ್ನಿಸಿದ ಕೇಜ್ರಿವಾಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.