ನೀರವ್ ಮೋದಿಯಿಂದ PNB ಗೆ 14,356.84 ಕೋಟಿ ರೂ. ನಷ್ಟ
Team Udayavani, May 15, 2018, 5:16 PM IST
ಮುಂಬಯಿ : ಬ್ಯಾಂಕ್ ವಂಚನೆ ಪ್ರಕರಣದಲ್ಲಿ ವಿದೇಶಕ್ಕೆ ಪಲಾಯನ ಮಾಡಿರುವ ಬಿಲಿಯಾಧಿಪತಿ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಯಿಂದ ತನಗೆ 14,356.84 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಪಂಜಾಬ್ ನ್ಯಾಶನಲ್ ಬ್ಯಾಂಕ್ ಇಂದು ಹೇಳಿದೆ.
ನೀರವ್ ಮೋದಿ ಮತ್ತು ಆತನ ಕಂಪೆನಿಗಳಿಂದ ನಡೆದಿದ್ದ ಬ್ಯಾಂಕ್ ವಂಚನೆ ಮೊದಲಾಗಿ ಮುಂಬಯಿಯಲ್ಲಿ ಪಿಎನ್‌ಬಿ ಯ ಬ್ರ್ಯಾಡಿ ಹೌಸ್ ಶಾಖೆಯಲ್ಲಿ ಪತ್ತೆಯಾಗಿತ್ತು. ಲೆಟರ್ ಆಫ್ ಅಂಡರ್ ಟೇಕಿಂಗ್ ಮತ್ತು ಫಾರೀನ್ ಲೆಟರ್ ಆಫ್ ಕ್ರೆಡಿಟ್ ವಹಿವಾಟಿನಲ್ಲಿ ಬ್ಯಾಂಕಿನ ಸ್ವಿಫ್ಟ್ ಮೆಸೇಜಿಂಗ್ ವ್ಯವಸ್ಥೆಯನ್ನು ಕೆಲವು ಉನ್ನತ ಬ್ಯಾಂಕ್ ಸಿಬಂದಿಗಳ ಶಾಮೀಲಾತಿಯೊಂದಿಗೆ ದುರುಪಯೋಗಿಸಿಕೊಂಡು ಸಾಗರೋತ್ತರ ವಹಿವಾಟಿನಲ್ಲಿ ಬ್ಯಾಂಕಿಗೆ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಲಾಗಿತ್ತು.
ಈ ಬಹು ಸಹಸ್ರ ಕೋಟಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ನೀರವ್ ಮೋದಿ, ಆತನ ಸಹೋದರ ನಿಶಾಲ್ ಮೋದಿ ಮತ್ತು ನೀರವ್ ಮೋದಿ ಕಂಪೆನಿಯ ಓರ್ವ ಎಕ್ಸಿಕ್ಯುಟಿವ್ ಸುಭಾಶ್ ಪರಬ್ ಶಾಮೀಲಾತಿಗೆ ಸಂಬಂಧಿಸಿ ಸಿಬಿಐ ನಿನ್ನೆ ತನ್ನ ಮೊದಲ ಚಾರ್ಜ್ ಶೀಟ್ ದಾಖಲಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
MUST WATCH
ಹೊಸ ಸೇರ್ಪಡೆ
Retirement: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ
Surathkal: ಈಜಾಡಲು ತೆರಳಿದ್ದ ನಾಲ್ವರ ಪೈಕಿ ಮೂವರು ಸಮುದ್ರಪಾಲು
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.