Rajasthan ಅತ್ಯಾಚಾರಿಗಳಿಗೆ ಸರಕಾರಿ ನೌಕರಿ ಇಲ್ಲ: ಅಶೋಕ್ ಗೆಹ್ಲೋಟ್
Team Udayavani, Aug 9, 2023, 1:20 AM IST
ಜೈಪುರ: ಲೈಂಗಿಕ ಅಪರಾಧದ ಆರೋಪ ಅಥವಾ ಅತ್ಯಾಚಾರ ಪ್ರಕರಣದ ಆರೋಪಗಳನ್ನು ಎದುರಿಸುವವರನ್ನು ಸರಕಾರಿ ಹುದ್ದೆಗಳಿಂದ ನಿರ್ಬಂಧಿಸಲಾ ಗುವುದು ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್(ಟ್ವಿಟರ್)ನಲ್ಲಿ ಮಾಹಿತಿ ನೀಡಿರುವ ಗೆಹ್ಲೋಟ್ ” ಸರಕಾರಿ ಹುದ್ದೆಗಳಿಗೆ ಸೇರುವವರು ತಮ್ಮ ನಡವಳಿ ಪತ್ರಗಳನ್ನೂ ಸಲ್ಲಿಸಬೇಕಿದ್ದು, ಅದನ್ನು ಪೊಲೀಸರೇ ನೀಡಬೇಕಿರುತ್ತದೆ.
ಆ ಸಂದರ್ಭದಲ್ಲಿ ಆರೋಪಗಳ ಬಗ್ಗೆಯೂ ಉಲ್ಲೇಖಿಸಲಾಗುತ್ತದೆ. ಅಂಥವರಿಗೆ ಸರಕಾರ ಯಾವುದೇ ಕಾರಣಕ್ಕೂ ಕೆಲಸ ನೀಡುವುದಿಲ್ಲ. ಸಮಾಜ ವಿರೋಧಿ ಕೃತ್ಯಗಳಿಗೆ ಸಾಮಾಜಿಕ ಬಹಿಷ್ಕಾರವೇ ಮದ್ದು! ಹಾಗಾಗಿ ಸರಕಾರ ಈ ನಿರ್ಣಯ ತೆಗೆದುಕೊಂಡಿದೆ ‘ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.