CUET-NET ಅಂಕಗಳ ಸಾಮಾನ್ಯೀಕರಣ ಇಲ್ಲ: ಯುಜಿಸಿ ಮುಖ್ಯಸ್ಥ
Team Udayavani, Apr 23, 2024, 6:20 AM IST
ಹೊಸದಿಲ್ಲಿ: ಸಿಯುಇಟಿ-ಯುಜಿ ಮತ್ತು ಎನ್‌ಇಟಿ ಅಂಕಗಳ ಸಾಮಾನ್ಯೀಕರಣವನ್ನು ಈ ವರ್ಷದಿಂದ ತೆಗೆದುಹಾಕಲಾಗುತ್ತದೆ ಎಂದು ಯುಜಿಸಿ ಮುಖ್ಯಸ್ಥ ಜಗದೀಶ್ ಕುಮಾರ್ ತಿಳಿಸಿದ್ದಾರೆ. “ಈ ವರ್ಷವು ಅಂಕಗಳ ಸಾಮಾನ್ಯಿàಕರಣ ಅಗತ್ಯವಿಲ್ಲ. ಏಕೆಂದರೆ ಎರಡೂ ಪರೀಕ್ಷೆಗಳನ್ನು ಒಂದೇ ವಿಷಯಕ್ಕೆ ಒಂದೇ ಶಿಫ್ಟ್ನಲ್ಲಿ ನಡೆಸಲಾಗುತ್ತದೆ’ ಎಂದು ಹೇಳಿದ್ದಾರೆ.
ಅಂಕಗಳ ಸಾಮಾನ್ಯೀಕರಣವು ವಿದ್ಯಾರ್ಥಿಯ ಅಂಕ ವನ್ನು ಇನ್ನೊಬ್ಬರ ಅಂಕಗಳೊಂದಿಗೆ ಹೋಲಿಸಬಹ ುದಾದ ಪ್ರಕ್ರಿಯೆಯಾಗಿದೆ. ಒಂದೇ ಪರೀಕ್ಷೆಯನ್ನು ಬಹು ಅವಧಿಗಳಲ್ಲಿ ಪ್ರತಿಯೊಂದೂ ವಿಭಿನ್ನ ಪೇಪರ್‌ನೊಂದಿಗೆ ನಡೆಸಿದಾಗ, ಇದು ಅಗತ್ಯವಾಗುತ್ತದೆ. ಈ ಪ್ರಕ್ರಿಯೆಯು ಪರೀಕ್ಷೆಯಲ್ಲಿ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಲಿದ್ದು, ಇದು ಸೂಕ್ತವಲ್ಲ ಎಂದು ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.