ಗೃಹಲಕ್ಷ್ಮೀ ವಿರುದ್ಧದ ಕೇಸು ವಜಾ
Team Udayavani, Jun 22, 2018, 9:30 AM IST
ಎರ್ನಾಕುಳಂ: ಈ ವರ್ಷದ ಮಾರ್ಚ್‌ನಲ್ಲಿ ಮಲಯಾಳಂ ನಿಯತಕಾಲಿಕೆ ‘ಗೃಹಲಕ್ಷ್ಮೀ’ಯಲ್ಲಿ ಪ್ರಕಟವಾಗಿದ್ದ ಮುಖಪುಟ ಚಿತ್ರದ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾ ಮಾಡಿದೆ. ಮುಖ್ಯ ನ್ಯಾಯಮೂರ್ತಿ ಆ್ಯಂಟನಿ ಡೊಮಿನಿಕ್ ಮತ್ತು ನ್ಯಾ| ದಾಮ ಶೇಷಾದ್ರಿ ನಾಯ್ಡು ನೇತೃತ್ವದ ಪೀಠ, ‘ಒಬ್ಬ ವ್ಯಕ್ತಿಗೆ ಅಶ್ಲೀಲ ಎಂದು ಕಂಡುಬಂದಿರುವುದು ಮತ್ತೂಬ್ಬನಿಗೆ ಕಾಣಬೇಕಾಗಿಲ್ಲ’ ಎಂದು ಹೇಳಿದೆ.
ಭಾರತದ ಕಲಾ ಕ್ಷೇತ್ರವು ಮಾನವನ ದೇಹವನ್ನು ಗೌರವದಿಂದ ಕಾಣುತ್ತದೆ. ರಾಜಾ ರವಿವರ್ಮ, ಕಾಮಸೂತ್ರ, ಅಜಂತಾದ ಗುಹಾ ದೇವಾಲಯಗಳಲ್ಲಿರುವ ಚಿತ್ರಗಳಲ್ಲಿ ಈ ಅಂಶ ಎದ್ದು ಕಾಣುತ್ತದೆ ಎಂದು ನ್ಯಾಯಪೀಠ ಅಭಿ ಪ್ರಾಯ ಪಟ್ಟಿದೆ. ನಿಯತಕಾಲಿಕದ ಮುಖಪುಟ ಯಾವುದೇ ರೀತಿಯಾದ ಅಶ್ಲೀಲ ಅಂಶವನ್ನು ಹೊಂದಿಲ್ಲ. ಕಲೆಯನ್ನು ಆಸ್ವಾದಿಸುವ ನಿಟ್ಟಿನಲ್ಲಿ ಭಾರತದ ಜನರು ಅಶ್ಲೀಲ ಮನಃಸ್ಥಿತಿಯನ್ನು ಹೊಂದಿರುವುದರ ಬದಲು ಪ್ರೌಢಿಮೆಯನ್ನು ಹೊಂದಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
MUST WATCH
ಹೊಸ ಸೇರ್ಪಡೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.