![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Feb 22, 2018, 5:35 PM IST
ಕಾನ್ಪುರ : ಕಾನ್ಪುರ ಕಲೆಕ್ಟೋರೇಟ್‌ನಲ್ಲಿ ಸೋಲಾರ್ ಲೈಟ್ ಪ್ಯಾನೆಲ್ ಉದ್ಘಾಟಿಸಲು ಬಂದ ಹಿರಿಯ ಬಿಜೆಪಿ ನಾಯಕ, ಸಂಸದ, ಡಾ. ಮುರಳೀ ಮನೋಹರ್ ಜೋಷಿ ಅವರು ರಿಬ್ಬನ್ ಕಟ್ ಮಾಡಲು ಕತ್ತರಿ ಇಲ್ಲದ ಕಾರಣಕ್ಕೆ ಸಿಟ್ಟುಗೊಂಡು ಕೈಯಿಂದಲೇ ರಿಬ್ಬನ್ ಹರಿದು ಹಾಕಿದ ಘಟನೆ ವರದಿಯಾಗಿದೆ. ಈ ಇಡಿಯ ಪ್ರಹಸನ ವಿಡಿಯೋದಲ್ಲಿ ದಾಖಲಾಗಿದ್ದು ಅದೀಗ ವೈರಲ್ ಆಗಿದೆ.
ರಿಬ್ಬನ್ ಕತ್ತರಿಸಲು ಕತ್ತರಿಯನ್ನು ಒದಗಿಸದ ಕಾರ್ಯಕ್ರಮ ಸಂಘಟಕರ ಬಗ್ಗೆ ತೀವ್ರ ಸಿಟ್ಟು , ಅಸಮಾಧಾನ ವ್ಯಕ್ತಪಡಿಸಿದ ಜೋಷಿ ಅವರು, ಅಲ್ಲೇ ಇದ್ದ ಅಧಿಕಾರಿಯೋರ್ವರನ್ನು ತರಾಟೆಗೆ ತೆಗೆದುಕೊಂಡು, “ನೀವೇನಾ ಕಾರ್ಯಕ್ರಮ ಸಂಘಟಕರು; ಇದೆಂಥ ದುರ್ನಡತೆ ನಿಮ್ಮದು ?ನೀವೊಬ್ಬ ಮ್ಯಾನರ್ ಇಲ್ಲದ ವ್ಯಕ್ತಿ’ ಎಂದು ಗುಡುಗಿದರು.
#WATCH Senior BJP leader and MP Dr.Murli Manohar Joshi scolds official after no scissors were there for cutting of ribbon during inauguration of a solar light panel in Kanpur Collectorate pic.twitter.com/wB39B4sSLw
— ANI UP (@ANINewsUP) February 22, 2018
ಅದಾಗಿ ಸಂಘಟಕರು ಮತ್ತೆ ಹೊಸ ರಿಬ್ಬನ್ ತಂದು ಜೋಡಿಸಿ ಕತ್ತರಿಯನ್ನು ತಂದು ಜೋಷಿ ಅವರಿಗೆ ಒಪ್ಪಿಸಿದಾಗ ಅವರು ಇನ್ನೂ ಕೋಪಗೊಂಡು, “ಈಗ ಕತ್ತರಿಯ ಅಗತ್ಯವೇ ಇಲ್ಲ; ನಾನು ಉದ್ಘಾಟನೆ ವಿಧಿಯನ್ನು ಪೂರೈಸಿಯಾಗಿದೆ’ ಎಂದು ಹೇಳಿ ರಿಬ್ಬನ್ ಕಟ್ ಮಾಡದೇನೇ ಹೊರಟೇ ಬಿಟ್ಟರು.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.