ಮಹಾತ್ಮ ಗಾಂಧೀಜಿ ಎದೆ ಬಡಿತ ಮರುಸೃಷ್ಟಿ
Team Udayavani, Oct 1, 2018, 8:10 AM IST
ನವದೆಹಲಿ: ಮಹಾತ್ಮ ಗಾಂಧಿಯವರ 150ನೇ ಜನ್ಮದಿನದ ಪ್ರಯುಕ್ತ, ಇಲ್ಲಿನ ರಾಷ್ಟ್ರೀಯ ಗಾಂಧಿ ಮ್ಯೂಸಿಯಂನಲ್ಲಿ ಅ. 2ರಂದು ಗಾಂಧೀಜಿಯವರ ಬಗೆಗಿನ ಅನೇಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಲಿದೆ. ಗಾಂಧಿಯವರ ಇಸಿಜಿ (ಎಲೆಕ್ಟ್ರಾನಿಕ್ ಕಾರ್ಡಿಯೋಗ್ರಾಂ) ದಾಖಲೆಗಳನ್ನು ಸಂಪಾದಿಸಲಾಗಿದ್ದು, ಅವುಗಳಲ್ಲಿನ ದತ್ತಾಂಶಗಳನ್ನು ಆಧರಿಸಿ ಅವರ ಹೃದಯದ ಬಡಿತವನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಮರುಸೃಷ್ಟಿಸಲಾಗಿದ್ದು, ಇದನ್ನು ಎಲ್ಲರೂ ಆಲಿಸಬಹುದು ಎಂದು ಮ್ಯೂಸಿಯಂನ ನಿರ್ದೇಶಕ ಎ. ಅಣ್ಣಾಮಲೈ ತಿಳಿಸಿದ್ದಾರೆ.
ಈ ಮ್ಯೂಸಿಯಂಗೆ ಭೇಟಿ ನೀಡುವವರಿಗೆ ನೀಡಲಾಗುವ ಪೆನ್‌ಡ್ರೈವ್‌ನಲ್ಲಿ ‘ಡಿಜಿಟಲ್ ಮಲ್ಟಿ ಮೀಡಿಯಾ ಕಿಟ್’ ಇರಲಿದ್ದು, ಇದರಲ್ಲಿ ಗಾಂಧಿ ಬಗೆಗಿನ 10 ಪುಸ್ತಕಗಳ ಡಿಜಿಟಲ್ ರೂಪ ಇರಲಿದೆ. ಜತೆಗೆ ಗಾಂಧೀಜಿಯವರ ಬಗೆಗಿನ ಕಿರುಚಿತ್ರ, ಗಾಂಧೀಜಿಯ ಜೀವನ ಘಟ್ಟಗಳ 100 ಪ್ರಮುಖ ಚಿತ್ರಗಳು, ಗಾಂಧೀಜಿಯವರ ಧ್ವನಿಯಲ್ಲಿನ ಭಾಷಣಗಳು, ಅವರ ಆಶ್ರಮಗಳ ಬಗ್ಗೆ ಕಿರುನೋಟ, ಅವರ ಅಚ್ಚುಮೆಚ್ಚಿನ ಭಜನೆಗಳು ಇರಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
MUST WATCH
ಹೊಸ ಸೇರ್ಪಡೆ
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.