ಬುಲೆಟ್ ಟ್ರೈನ್ ಗೆ ಭೂಮಿ: ಜರ್ಮನಿಯಿಂದ ಬಂದ 80ರ ಎನ್‌ಆರ್‌ಐ ಮಹಿಳೆ
Team Udayavani, Nov 30, 2018, 4:22 PM IST
ಹೊಸದಿಲ್ಲಿ : 33 ವರ್ಷಗಳ ಹಿಂದೆ ಜರ್ಮನಿಗೆ ಹೋಗಿ ಅಲ್ಲಿ ಭಾರತೀಯ ಹೊಟೇಲು ತೆರೆದು ಯಶಸ್ವೀ ಉದ್ಯಮಿ ಎನಿಸಿಕೊಂಡಿರುವ 80ರ ಹರೆಯದ ಗುಜರಾತ್ ಮೂಲದ ಸವಿತಾ ಬೆನ್ ಅವರು ಮುಂಬಯಿ-ಅಹ್ಮದಾಬಾದ್ ಬುಲೆಟ್ ಟ್ರೈನ್ ಯೋಜನೆಗೆ ಗುಜರಾತ್‌ನ ಚಾನ್ಸಾದ್ ಗ್ರಾಮದಲ್ಲಿನ ತನ್ನ 11.94 ಹೆಕ್ಟೇರ್ ಭೂಮಿಯನ್ನು 30,094 ರೂ.ಗೆ ಮಾರಿದ್ದಾರೆ.
ಈ ಭೂಮಿಯನ್ನು ಬುಲೆಟ್ ಟ್ರೈನ್ ಯೋಜನೆಗೆ ಕೊಡಲೆಂದೇ ಜರ್ಮನಿಯಿಂದ ಬಂದ ಸವಿತಾ ಬೆನ್, ಭೂ ಮಾರಾಟ ಪ್ರಕ್ರಿಯೆ ಪೂರ್ಣಗೊಳಿಸಿ ಜರ್ಮನಿಗೆ ಮರಳಿದ್ದಾರೆ. ಅಲ್ಲಿ ಈಕೆ ತನ್ನ ಮಗನೊಂದಿಗೆ ಹೊಟೇಲು ನಡೆಸಿಕೊಂಡು ಇದ್ದಾರೆ.
508 ಕಿ.ಮೀ. ಕಾರಿಡಾರ್ ನ ಈ ಯೋಜನೆಗೆ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಒಟ್ಟು 1,400 ಹೆಕ್ಟೇರ್ ಭೂಮಿ ಅಗತ್ಯವಿದೆ. ಇದರಲ್ಲಿ 1,120 ಹೆಕ್ಟೇರ್ ಭೂಮಿ ಖಾಸಗಿ ಒಡೆತನದಲ್ಲಿದೆ. ಸುಮಾರು 6,000 ಭೂ ಮಾಲಕರಿಗೆ ಪರಿಹಾರ ನೀಡಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.