ಒಂಟಿ ತೋಳ ದಾಳಿ ತಡೆಯಲು NSGಗೆ ವಿಶೇಷ ತರಬೇತಿ
Team Udayavani, Nov 22, 2017, 3:39 PM IST
ಹೊಸದಿಲ್ಲಿ : ವಿಶ್ವಾದ್ಯಂತ ಐಸಿಸ್ ಉಗ್ರರು ಘನ ವಾಹನಗಳನ್ನು ಬಳಸಿಕೊಂಡು ಒಂಟಿತೋಳ ಮಾದರಿಯ ದಾಳಿ ನಡೆಸುತ್ತಿರುವ ಹಿನ್ನಲೆಯಲ್ಲಿ ದೇಶದ ಮೇಲಾಗುವ ಸಂಭಾವ್ಯ ದಾಳಿ ಎದುರಿಸಲು ರಾಷ್ಟ್ರೀಯ ಭದ್ರತಾ ಪಡೆಯ ಕಮಾಂಡೋಗಳಿಗೆ ವಿಶೇಷ ತರಬೇತಿ ನೀಡಲು ಯೋಚಿಸಲಾಗಿದೆ.
ವರದಿಯಾದಂತೆ ಯುರೋಪ್ ದೇಶಗಳಿಗೆ ಕಮಾಂಡೋಗಳನ್ನು ಕಳುಹಿಸಿ ನುರಿತ ತರಬೇತುದಾರರಿಂದ ತರಬೇತಿ ಪಡೆದುಕೊಳ್ಳಲು ಚಿಂತನೆ ನಡೆಸಲಾಗಿದೆ.
ಇತ್ತೀಚೆಗೆ ಕುಂಭಮೇಳ, ತ್ರಿಶೂರ್ಪೂರಂ ವೇಳೆ ಲಾಸ್ ವೆಗಾಸ್ ಮಾದರಿಯಲ್ಲಿ ಒಂಟಿತೋಳ ದಾಳಿ ಮಾಡುತ್ತೇವೆ ಎನ್ನುವ ಬೆದರಿಕೆ ಆಡಿಯೋವೊಂದು ಬಿಡುಗಡೆಯಾಗಿತ್ತು.ಭಕ್ತರ ಆಹಾರದಲ್ಲಿ ವಿಷ ಹಾಕಿ ಕೊಲ್ಲಿ, ಜನರ ಮೇಲೆ ಟ್ರಕ್ಗಳನ್ನು ಹರಿಸಿ ನರಮೇಧ ಮಾಡಿ ಎಂದು ಪ್ರಚೋದನೆ ನೀಡಲಾಗಿತ್ತು.
ದೇಶದಲ್ಲೂ ಐಸಿಸ್ ಬೇರು ಬಿಡಲು ಯತ್ನಿಸುತ್ತಿದ್ದು ಸೇನಾ ಪಡೆ, ಪೊಲೀಸರು ವ್ಯಾಪಕ ಕಟ್ಟೆಚ್ಚರ ವಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.