Viral Video: ಒಡಿಶಾದಲ್ಲಿ ಮೊದಲ ಎಐ ಆ್ಯಂಕರ್ !
Team Udayavani, Jul 11, 2023, 7:25 AM IST
ಭುವನೇಶ್ವರ: ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು( ಎಐ) ಮನುಷ್ಯರ ಕೆಲಸ ಕಸಿಯುತ್ತಿದೆ ಎನ್ನುವ ವಾದಗಳ ನಡುವಯೇ ಒಡಿಶಾದ ಸುದ್ದಿ ವಾಹಿನಿ ಎಐ ಆಧಾರಿತ ನಿರೂಪಕಿಯನ್ನು ಪರಿಚಯಿಸಿದೆ.
ಕೈಮಗ್ಗ ಸೀರೆಯನ್ನು ಧರಿಸಿರುವಂತೆ ರೂಪಿಸಲಾಗಿರುವ ಕೃತಕ ಮಹಿಳೆಯನ್ನು ಸಂಸ್ಥೆ ಲೀಸಾ ಎಂದು ಹೆಸರಿಸಿದೆ.
ಹೊಸ ಮಾದರಿಯ ನಿರೂಪಕಿ ಒಡಿಯಾ ಮತ್ತು ಇಂಗ್ಲಿಷ್‌ನಲ್ಲಿ ಸುದ್ದಿ ನಿರೂಪಣೆ ಮಾಡುತ್ತಾರೆ.
ಒಡಿಯಾ ಟೆಲಿವಿಷನ್ ಪತ್ರಿಕೋದ್ಯಮಕ್ಕೆ ಎಐ ಆಧಾರಿತ ನಿರೂಪಕಿಯನ್ನು ತನ್ನ ಮೊದಲ ಉಡುಗೊರೆಯಾಗಿ ನೀಡಿರುವ ಸಂಭ್ರಮವನ್ನು ಸಂಸ್ಥೆ ಹಂಚಿಕೊಂಡಿದೆ.
Meet Lisa, OTV and Odisha’s first AI news anchor set to revolutionize TV Broadcasting & Journalism#AIAnchorLisa #Lisa #Odisha #OTVNews #OTVAnchorLisa pic.twitter.com/NDm9ZAz8YW
— OTV (@otvnews) July 9, 2023
ಸಮಾರಂಭವೊಂದರಲ್ಲಿ ಲೀಸಾಳನ್ನು ಪರಿಚಯಿಸಲಾಗಿದೆ. ಸದ್ಯಕ್ಕೆ ರಾಜ್ಯಕ್ಕೆ ಅಗತ್ಯವಿರುವಂತೆ ಸುದ್ದಿ ನಿರೂಪಣೆ ತರಬೇತಿ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವೃತ್ತಿಪರಗೊಳಿಸಲಾಗುವುದು ಎಂದು ಸಂಸ್ಥೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.