61 ಕೋಟಿ ವೆಚ್ಚದಲ್ಲಿ ಒಡಿಶಾ ಪೊಲೀಸ್ ಜ.1ರಿಂದ ಡಿಜಿಟಲ್
Team Udayavani, Dec 30, 2017, 11:38 AM IST
ಭುವನೇಶ್ವರ : ಒಡಿಶಾ ಪೊಲೀಸರು 2018ರ ಜನವರಿ 1ರಿಂದ ಸಂಪೂರ್ಣವಾಗಿ ಡಿಜಿಟಲ್ ಆಗುತ್ತಿದ್ದಾರೆ.
ರಾಜ್ಯಾದ್ಯಂತದ ಪೊಲೀಸ್ ಠಾಣೆಗಳ ಕಂಪ್ಯೂಟರೀಕರಣ, ಕ್ರಿಮಿನಲ್ ಟ್ರ್ಯಾಕಿಂಗ್ ಮತ್ತು ನೆಟ್‌ವರ್ಕಿಂಗ್ ವ್ಯವಸ್ಥೆ ಈ ಡಿಜಿಟಲೀಕರಣದ ಮುಖ್ಯ ಕಾರ್ಯಕ್ರಮವಾಗಿದೆ.
ರಾಷ್ಟ್ರೀಯ ಇ-ಗವರ್ನೆನ್ಸ್ ಅಭಿಯಾನದ ಅಂಗವಾಡಿ 61 ಕೋಟಿ ರೂ. ವೆಚ್ಚದಲ್ಲಿ ಒಡಿಶಾ ಪೊಲೀಸ್ ಡಿಜಿಟಲೀಕರಣ ನಡೆದಿದೆ ಹಿಂದು ಒಡಿಶಾ ಡಿಜಿಪಿ ಆರ್ ಪಿ ಶರ್ಮಾ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.