ಸೌರ ಶಕ್ತಿಯಿಂದ ಶೀಘ್ರ ಒಡಿಶಾದ ಸೂರ್ಯದೇಗುಲ ಪ್ರಕಾಶಮಯ
Team Udayavani, Oct 26, 2022, 7:30 AM IST
ಕೊನಾರ್ಕ್: ಒಡಿಶಾದ ಸೂರ್ಯ ದೇಗುಲ ಮತ್ತು ಕೊನಾರ್ಕ್ ಪಟ್ಟಣವು ಏಪ್ರಿಲ್‌ನಿಂದ ಸಂಪೂರ್ಣ ಸೌರ ಶಕ್ತಿಯಿಂದ ಪ್ರಕಾಶಿಸಲಿದೆ.
13ನೇ ಶತಮಾನದ ಈ ಸೂರ್ಯ ದೇಗುಲ ಮತ್ತು ಅಲ್ಲಿನ ಪಟ್ಟಣವನ್ನು ಸೌರವಿದ್ಯುದೀಕರಣ ಮಾಡಲು ಕಳೆದ ವರ್ಷ ಕೇಂದ್ರ ಸರ್ಕಾರವು ಯೋಜನೆಯೊಂದನ್ನು ಆರಂಭಿಸಿತು.
ಕೊನಾರ್ಕ್ ಸೂರ್ಯ ದೇಗುಲ ಮತ್ತು ಕೊನಾರ್ಕ್ ಪಟ್ಟಣವನ್ನು ಶೇ.100 ಪ್ರತಿಶತ ಸೌರ ವಿದ್ಯುದೀಕರಣದ ನಿಟ್ಟಿನಲ್ಲಿ ನೂತನ ಮತ್ತು ನವೀಕರಿಸಲಾದ ಇಂಧನ ಸಚಿವಾಲಯದ ಯೋಜನೆಯಡಿಯಲ್ಲಿ 10 ಮೆಗಾವ್ಯಾಟ್ ಸೌರ ವಿದ್ಯುತ್ ಖರೀದಿಗಾಗಿ ಕೋನಾರ್ಕ್ ಸೂರ್ಯನಾಗ್ರಿ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ವಿದ್ಯುತ್ ಖರೀದಿ ಒಪ್ಪಂದಕ್ಕೆ(ಪಿಪಿಎ) ಸಹಿ ಹಾಕಿರುವುದಾಗಿ ಒಡಿಶಾದ ಗ್ರಿಡ್ ಕಾರ್ಪೊರೇಶನ್(ಗ್ರಿಡ್‌ಕೊ) ಟ್ವೀಟ್ ಮೂಲಕ ತಿಳಿಸಿದೆ.
2023-24 ಹಣಕಾಸು ವರ್ಷದಿಂದ ಮುಂದಿನ 25 ವರ್ಷಗಳವರೆಗೆ ಯಾವುದೇ ಕೇಂದ್ರ ವಲಯದ ಪ್ರಸರಣ ಶುಲ್ಕಗಳು ಮತ್ತು ನಷ್ಟಗಳಿಲ್ಲದೆ ಪ್ರತಿ ಗಂಟೆಗೆ ಒಂದು ಕಿಲೋವ್ಯಾಟ್‌ಗೆ 2.77 ರೂ. ದರದಲ್ಲಿ ಸೌರ ವಿದ್ಯುತ್ ಲಭ್ಯವಿರುತ್ತದೆ ಎಂದು ಗ್ರಿಡ್‌ಕೊ ಮಾಹಿತಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.