ಒಮಿಕ್ರಾನ್ ದೃಢಕ್ಕೆ ಬಂದಿದೆ ಒಮಿಶ್ಯೂರ್ !
Team Udayavani, Jan 4, 2022, 9:30 PM IST
ನವದೆಹಲಿ: ಒಮಿಕ್ರಾನ್ ತಗುಲಿದೆ ಎಂದು ದೃಢಪಡಿಸಿಕೊಳ್ಳಬೇಕಲ್ಲವೇ? ಅದಕ್ಕೆ ದೇಶೀಯವಾಗಿಯೇ ಸಿದ್ಧಪಡಿಸಲಾಗಿರುವ ಕಿಟ್‌ಗೆ ಐಸಿಎಂಆರ್ ಅನುಮೋದನೆ ನೀಡಿದೆ.
ಒಮಿಶ್ಯೂರ್ (OmiSure) ಎಂಬ ಹೆಸರಿನ ಈ ವ್ಯವಸ್ಥೆಯನ್ನು ಟಾಟಾ ಮೆಡಿಕಲ್ಸ್ ಮತ್ತು ಡಯಾಗ್ನೊಸ್ಟಿಕ್ಸ್ ಸಂಶೋಧಿಸಿ ಅಭಿವೃದ್ಧಿಪಡಿಸಿದೆ.
ಸದ್ಯ ಒಮಿಕ್ರಾನ್ ದೃಢಪಡಿಸಲು ಎಸ್-ಜೀನ್ ಟಾರ್ಗೆಟ್ ಫೈಲ್ಯೂರ್ (ಎಸ್‌ಜಿಟಿಎಫ್) ವಿಧಾನವನ್ನು ಬಳಕೆ ಮಾಡಲಾಗುತ್ತದೆ. ಆರಂಭಿಕ ಹಂತದಲ್ಲಿ ಈ ಕಿಟ್‌ನ ಬೆಲೆ ಕೊಂಚ ದುಬಾರಿಯಾಗಿ ಇರುವ ಸಾಧ್ಯತೆ ಇದೆ.
ಇದನ್ನೂ ಓದಿ:ದೆಹಲಿಯಲ್ಲಿ 5,481 ಕೋವಿಡ್ ಪ್ರಕರಣ ಪತ್ತೆ, ಮೂವರು ಸಾವು: ಪಾಸಿಟಿವಿಟಿ ದರ ಶೇ.8.37
2021 ಡಿ.17ರಂದು ಸ್ವದೇಶಿಯವಾಗಿ ಒಮಿಕ್ರಾನ್ ದೃಢಪಡಿಸುವ ತಂತ್ರಜ್ಞಾನ ಅಭಿವೃದ್ಧಿಗೊಳಿಸುವ ಬಗ್ಗೆ ಔಷಧೋದ್ಯಮ ವಲಯದಿಂದ ಆಸಕ್ತಿಯನ್ನು ಆಹ್ವಾನಿಸಿತ್ತು.
ಸದ್ಯ ಅಮೆರಿಕದ ತಂತ್ರಜ್ಞಾನವನ್ನು ಎಲ್ಲೆಡೆ ಬಳಕೆ ಮಾಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.