ಡಾರ್ಜಿಲಿಂಗ್ ಅನಿರ್ದಿಷ್ಟಾವಧಿ ಬಂದ್ 31ನೇ ದಿನಕ್ಕೆ: ಹಿಂಸೆ ಇಲ್ಲ
Team Udayavani, Jul 15, 2017, 3:31 PM IST
ಡಾರ್ಜಿಲಿಂಗ್ : ಪ್ರತ್ಯೇಕ ಗೋರ್ಖಾಲ್ಯಾಂಡ್ ರಾಜ್ಯ ರಚನೆಯನ್ನು ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಬಂದ್ ಚಳವಳಿ ಇಂದು ಶನಿವಾರ 31ನೇ ದಿನವನ್ನು ತಲುಪಿದೆ. ಡಾರ್ಜಿಲಿಂಗ್ನಲ್ಲಿ ಇಂದು ಉದ್ವಿಗ್ನತೆ ಕಂಡು ಬಂದಿತ್ತಾದರೂ ಹಿಂಸೆ ನಡೆದ ವರದಿಗಳು ಬಂದಿಲ್ಲ.
ಭದ್ರತಾ ಪಡೆಗಳು ಡಾರ್ಜಿಲಿಂಗ್ ಪರ್ವತ ಪ್ರಾಂತ್ಯದಲ್ಲಿ ಕಟ್ಟೆಚ್ಚರ ವಹಿಸಿದ್ದ ಕಾರಣ ಎಲ್ಲೂ ಅಹಿತಕರ ಘಟನೆ ನಡೆದಿಲ್ಲ. ಆಂದೋಲನದ ನೇತೃತ್ವ ವಹಿಸಿರುವ ಗೋರ್ಖಾ ಜನಮುಕ್ತಿ ಮೋರ್ಚಾ ಇಂದು ವಿವಿಧ ಸ್ಥಳಗಳಲ್ಲಿ ರಾಲಿಯನ್ನು ಏರ್ಪಡಿಸಿದೆ.
ಪೊಲೀಸರು ಹಾಗೂ ಭದ್ರತಾ ಪಡೆಗಳು ಡಾರ್ಜಿಲಿಂಗ್ ಪ್ರವೇಶ ಹಾಗೂ ನಿರ್ಗಮನ ಮಾರ್ಗಗಳಲ್ಲಿ ಕಟ್ಟೆಚ್ಚರ ವಹಿಸಿವೆ. ಕಳೆದ ಜೂನ್ 18ರಿಂದ ನಿಷೇಧಿಸಲಾಗಿರುವ ಜಿಲ್ಲೆಯಲ್ಲಿನ ಇಂಟರ್ನೆಟ್ ಸೇವೆಯನ್ನು ಜಿಲ್ಲಾಡಳಿತವು ಜುಲೈ 25ರ ತನಕವೂ ವಿಸ್ತರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.